ಬ್ರಹ್ಮಾವರ: ಸರಿಯಾಗಿ ಮಾತನಾಡದ ಪತ್ನಿ- ಪತಿ ನೇಣಿಗೆ ಶರಣು

ಬ್ರಹ್ಮಾವರ : ಪತ್ನಿ ಸರಿಯಾಗಿ ಮಾತನಾಡುತ್ತಿಲ್ಲ ಎಂಬ ಕಾರಣಕ್ಕಾಗಿ ಕಾಡೂರು ಗ್ರಾಮದ ತಂತ್ರಾಡಿಯ ರಾಘವೇಂದ್ರ (43) ಎಂಬವರು ಜೀವನದಲ್ಲಿ ಜಿಗುಪ್ಸೆಗೊಂಡು ಎ.7ರಂದು ನಸುಕಿನ ವೇಳೆ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

error: Content is protected !!