ಉಡುಪಿ ಜಿಲ್ಲಾ ಕರಾಟೆ ಶಿಕ್ಷಕರ ಸಂಘದ ಅಧ್ಯಕ್ಷರಾಗಿ ರೋಹಿತಾಕ್ಷ ಆಯ್ಕೆ
ಉಡುಪಿ: ಜಿಲ್ಲಾ ಕರಾಟೆ ಶಿಕ್ಷಕರ ಸಂಘ ಇದರ 17ನೇ ವರ್ಷದ ವಾರ್ಷಿಕ ಮಹಾಸಭೆ ಮತ್ತು ಕ್ರೀಡಾ ಸಮ್ಮಿಲನ ಭಾನುವಾರ ಶ್ರೀವಾಣಿ ಪ್ರೌಢಶಾಲೆ, ನಡುೂರು ಇಲ್ಲಿ ನೆರವೇರಿತು.
ಸಮಾರಂಭವನ್ನು ಶ್ರೀಧರ್ ಶೆಟ್ಟಿ, ನಿವೃತ್ತ ದೈಹಿಕ ಉಪ ನಿರ್ದೇಶಕರು ಉದ್ಘಾಟಿಸಿದರು.
ನೂತನ ಪದಾಧಿಕಾರಿಗಳ ವಿವರ.
ಅಧ್ಯಕ್ಷ- ರೋಹಿತಾಕ್ಷ ಉದ್ಯಾವರ, ಪ್ರಧಾನ ಕಾರ್ಯದರ್ಶಿ ವಾಮನ ಪಾಲನ್, ಕೋಶಾಧಿಕಾರಿ ಜೀವನ್ ಪೂಜಾರಿ, ಉಪಾಧ್ಯಕ್ಷರುಗಳಾಗಿ ಸಂದೀಪ್ ಕುಂದಾಪುರ,ಗಣೇಶ್ ಎರ್ಮಾಳ್, ಸುಂದರಂ, ಶ್ರೀಧರ್ ಬೈಂದೂರು, ವಿಜಯ್ ಬೈಂದೂರು,ಮೃಣಾಲಿನಿ ಶೆಟ್ಟಿ, ಹರೀಶ್ ಬೆಳ್ಮಣ್, ಜೊತೆ ಕಾರ್ಯದರ್ಶಿಗಳಾಗಿ ಮೇಘ, ಅಶೋಕ್ ಕುಲಾಲ್.
ಸಂಘಟನಾ ಕಾರ್ಯದರ್ಶಿಗಳು ರೋಶ್ನಿ, ಮೇಘನಾ ಕುಲಾಲ್,ವೀರಭದ್ರ,ವರದರಾಜ್, ಅಶ್ವಿನ್,ಸಂತೋಷ್ ,ನಟರಾಜ್, ಸಾಂಸ್ಕೃತಿಕ ಕಾರ್ಯದರ್ಶಿಗಳು ರಘುರಾಜ್ ಪಣಿಯಾಡಿ, ತನ್ವಿತ, ಅಮೃತ, ಕ್ರೀಡಾ ಕಾರ್ಯದರ್ಶಿಗಳು ಶಿಹಾನ್, ಆಶಾ ಚಂದ್ರಶೇಖರ್, ಗಗನ, ಗೌರವ ಸಲಹೆಗಾರರಾಗಿ ಲಕ್ಷ್ಮೀನಾರಾಯಣ ಬಿ ಆಚಾರ್ಯ, ಕಿರಣ್ ಕುಂದಾಪುರ, ರವಿ ಸಾಲಿಯಾನ್, ಸತೀಶ್ ಬೆಳ್ಮಣ್ ಆಯ್ಕೆಯಾದರು.