ಉಡುಪಿ: ಮದುವೆಯಾಗದ ಚಿಂತೆಯಲ್ಲಿ ಬೇಸರಗೊಂಡು ಜ.13ರಂದು ವಿಷ ಸೇವಿಸಿ ಮಣಿಪಾಲದ ಪ್ರೊ ಡಿ.ಜಿ ಪ್ರಿಂಟಿಂಗ್ ಪ್ರೆಸ್ನಲ್ಲಿ ಅಸ್ವಸ್ಥಗೊಂಡಿದ್ದ ಅಲೆವೂರು ಗ್ರಾಮದ ರಮೇಶ್ ಕಾಮತ್(43) ಎಂಬವರು ಜ.18ರಂದು ಬೆಳಗ್ಗೆ ಮಂಗಳೂರು ವೆನ್ಲಾಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟರು.
ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.