ಉಡುಪಿ: ಬೀಡಿನಗುಡ್ಡೆ ನಿವಾಸಿ ನಾಪತ್ತೆ

ಉಡುಪಿ, ಅ. 12 : ಉಡುಪಿ ಬೀಡಿನಗುಡ್ಡೆ ನಿವಾಸಿ ವಾಲಪ್ಪ ಚವ್ಹಾಣ್ (34) ಇವರು
ಫೆಬ್ರವರಿ 11, 2018 ರಿಂದ ಕಾಣೆಯಾಗಿರುತ್ತಾರೆ.


ಚಹರೆ : 5 ಅಡಿ 4 ಇಂಚು ಎತ್ತರ, ದೃಢಕಾಯ ಶರೀರ, ಗೋದಿ ಮೈಬಣ್ಣ ಹೊಂದಿದ್ದು, ಲಂಬಾಣಿ, ಕನ್ನಡ, ಕೊಂಕಣಿ, ಹಿಂದಿ ಭಾಷೆ ಮಾತನಾಡುತ್ತಾರೆ. ಇವರ ಬಗ್ಗೆ ಮಾಹಿತಿ ದೊರೆತಲ್ಲಿ ಉಡುಪಿ ನಗರ ಪೊಲೀಸ್ ಠಾಣೆಯ ಉಪನಿರೀಕ್ಷಕರಿಗೆ ಮಾಹಿತಿ ನೀಡುವಂತೆ ಪ್ರಕಟಣೆ ತಿಳಿಸಿದೆ.

Leave a Reply

Your email address will not be published. Required fields are marked *

error: Content is protected !!