ಶಬರಿಮಲೆ ಅಯ್ಯಪ್ಪ ಸೇವಾ ಸಮಾಜಂ-ಉಡುಪಿ ಜಿಲ್ಲಾ ಮಹಿಳಾ ಘಟಕದ ಪದಗ್ರಹಣ
ಉಡುಪಿ: ಶಬರಿಮಲೆ ಅಯ್ಯಪ್ಪ ಸೇವಾ ಸಮಾಜಂ (SASS) ಇದರ ಜಿಲ್ಲಾ ಮಹಿಳಾ ಘಟಕದ ಪದಗ್ರಹಣ ಕಾರ್ಯಕ್ರಮವು ಮಲ್ಪೆಯ ಶ್ರೀಅಯ್ಯಪ್ಪ ಮಂದಿರದಲ್ಲಿ ಜರುಗಿತು.
SASS ಕೇಂದ್ರ ಸಮಿತಿಯ ರಾಷ್ಟ್ರಾಧ್ಯಕ್ಷರಾದ ಮಾನ್ಯ, ಟಿ.ಬಿ ಶೇಖರ್ ರವರು ಜಿಲ್ಲಾ ಸಂಚಾಲಕಿ, ತಾರಾ ಯು. ಆಚಾರ್ಯ ಇವರಿಗೆ SASS ಮಹಿಳಾ ಘಟಕದ ಬ್ಯಾನರನ್ನು ಹಸ್ತಾಂತರಿಸುವ ಮೂಲಕ ಈ ಪದಗ್ರಹಣ ಕಾರ್ಯಕ್ರಮವನ್ನು ನೆರವೇರಿಸಿದರು.
SASS ಜಿಲ್ಲಾ ಮಹಿಳಾ ಘಟಕದ ಗೌರವಾಧ್ಯಕ್ಷರಾಗಿ, ಉಷಾ ಸುವರ್ಣ ಮಲ್ಪೆ, ವೇದಾವತಿ ಶೆಟ್ಟಿ ಮಣಿಪಾಲ, ಮತ್ತು ಪೂರ್ಣಿಮಾ ಜನಾರ್ಧನ್ ಕೊಡವೂರು. ಅಧ್ಯಕ್ಷೆಯಾಗಿ ತಾರಾ .ಯು.ಆಚಾರ್ಯ ಕಲ್ಮಂಜೆ, ಉಪಾಧ್ಯಕ್ಷರಾಗಿ ಕೇಸರಿ ಮೆಂಡನ್ ಕಾಪು, ಪ್ರಿಯಾ ಬೆಸ್ಕೂರ್ ಬೈಂದೂರು, ಸೌರಭಿ ಪೈ ಕುಂದಾಪುರ, ವಿನಯಾ ಕಾರ್ಕಳ,ಸರೋಜಾ ಯಶ್ ವಂತ್ ಕಸ್ತೂರ್ಬಾ ನಗರ,ಶೋಭಾ ಸಿ ಶೆಟ್ಟಿ ಚಿಟ್ಪಾಡಿ, ಮತ್ತು ರಶ್ಮಿತಾ ಬಾಲಕೃಷ್ಣ ಶೆಟ್ಟಿ ನಿಟ್ಟೂರು. ಕಾರ್ಯಾಧ್ಯಕ್ಷೆಯಾಗಿ ಸರೋಜಾ .ಆರ್ .ಶೆಣೈ ಕುಕ್ಕಿಕಟ್ಟೆ, ಪ್ರಧಾನಕಾರ್ಯದರ್ಶಿಯಾಗಿ ಅಶ್ವಿನಿ ಆರ್ ಶೆಟ್ಟಿ ಉಡುಪಿ, ಜತೆಕಾರ್ಯದರ್ಶಿಗಳಾಗಿ , ಸುಜಲಾ ಎಸ್ ಸುವರ್ಣ ಇಂದ್ರಾಳಿ, ಮತ್ತು ಪ್ರಭಾವತಿ ಅಲೆವೂರು, ಸಂಘಟನಾ ಕಾರ್ಯದರ್ಶಿಯಾಗಿ ಗೀತಾ ರವಿ ಶೇಟ್ ಒಳಕಾಡು, ಸಹ ಸಂಘಟನಾ ಕಾರ್ಯದರ್ಶಿಗಳಾಗಿ, ರಮಿತಾ ಶೈಲೇಂದ್ರ ಕಾರ್ಕಳ, ಸುಧಾ ಎಸ್ ಪೈ ಉಡುಪಿ, ಮತ್ತು ಮಾಯಾಕಾಮತ್ ಈಶ್ವರನಗರ ಮಣಿಪಾಲ, ಕೋಶಾಧಿಕಾರಿ ತಾರಾ ಸತೀಶ್ ಮಠದಬೆಟ್ಟು, ಸಹಕೋಶಾಧಿಕಾರಿಯಾಗಿ, ಸುಗುಣಾ ನಾಯಕ್ ಇಂದ್ರಾಳಿ, ಮಾಧ್ಯಮ ಸಲಹೆಗಾರರಾಗಿ ಯಶೋಧಾ ಕೇಶವ್, ಗೌರವ ಸಲಹೆಗಾರರಾಗಿ ಪದ್ಮಾ ರತ್ನಾಕರ್ ಕುಕ್ಕಿಕಟ್ಟೆ, ವೀಣಾ ಎಸ್ ಶೆಟ್ಟಿ ಉಡುಪಿ, ನಳಿನಿ ಪ್ರದೀಪ್ ಬ್ರಹ್ಮಾವರ, ಮತ್ತು ಜ್ಯೋತಿ ಸತೀಶ್ ದೇವಾಡಿಗ ಇಂದಿರಾನಗರ ಹಾಗೂ ಜಿಲ್ಲೆಯ ಐದು ಕ್ಷೇತ್ರಗಳಿಗೂ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದ್ದು, ಬೈಂದೂರು ತಾಲೂಕು ಅಧ್ಯಕ್ಷೆಯಾಗಿ ಅನಿತಾ ಮರವಂತೆ, ಕಾರ್ಯದರ್ಶಿಯಾಗಿ ಭಾನುಮತಿ ಬಿ.ಕೆ, ಕುಂದಾಪುರ ತಾಲೂಕು ಅಧ್ಯಕ್ಷೆಯಾಗಿ ಸುಷ್ಮಾಗಿರೀಶ್ ಉಪಾಧ್ಯ, ಕಾರ್ಯದರ್ಶಿಯಾಗಿ ಶ್ವೇತಾ ಶ್ರೀನಿಧಿ. ಕಾರ್ಕಳ ತಾಲೂಕು ಮಹಿಳಾ ಸಾಸ್ ನ ಅಧ್ಯಕ್ಷೆಯಾಗಿ ಜ್ಯೋತಿ ರಮೇಶ್, ಕಾರ್ಯದರ್ಶಿ ಲಕ್ಷ್ಮಿ ಕಿಣಿ.
ಕಾಪು ತಾಲೂಕು ಅಧ್ಯಕ್ಷೆಯಾಗಿ ಹರಿಣಿ ಉದ್ಯಾವರ, ಕಾರ್ಯದರ್ಶಿಯಾಗಿ ಆಶಾ ಶೇಖರ್ ದೆಂದೂರ್, ಉಡುಪಿ ತಾಲೂಕು ಮಹಿಳಾ ಸಾಸ್ ನ ಅಧ್ಯಕ್ಷೆಯಾಗಿ ಸುಖನ್ಯಾ ಶೇಖರ್ ಚಿಟ್ಪಾಡಿ,ಕಾರ್ಯದರ್ಶಿಯಾಗಿ ವಿದ್ಯಾ ಶ್ಯಾಮ್ ಹಾಗೂ ಜಿಲ್ಲಾ SASS ನ ಮಹಿಳಾ ಘಟಕದ ಸದಸ್ಯರುಗಳಾಗಿ, ಪೂರ್ಣಿಮಾ ರತ್ನಾಕರ್ ಪರ್ಕಳ, ಬಡಗುಮನೆ ಬಿಂದು ಶೆಟ್ಟಿ ಮಣಿಪುರ,ಭಾರತಿ ಇಂದುಶೇಖರ್ ಕಕ್ಕುಂಜೆ, ವಿನುತಾ ದೇವಾಡಿಗ ಬೈಲೂರು,ಸುಜಯಾ ಸುರೇಶ್ ಕಲ್ಮಂಜೆ,ಪ್ರೀತಿ ಪ್ರಕಾಶ್ ಸುವರ್ಣ ಕಟಪಾಡಿ, ಅನುರಾಧಾ ಉದಯ್ ಮಾರ್ಪಳ್ಳಿ, ಲಲಿತಾ ಮಲ್ಪೆ, ಕವಿತಾ ಪೂಜಾರಿ ಸಂತೆಕಟ್ಟೆ,ಪೂರ್ಣಿಮಾ ಸುದರ್ಶನ್ ಬೈಲೂರು, ದೀಕ್ಷಿತಾ ಕೋಟ್ಯಾನ್ ಮಲ್ಪೆ,ರೇವತಿ ರಮಾನಂದ್ ಶೆಟ್ಟಿ ಚಿಟ್ಪಾಡಿ, ರೂಪಶ್ರೀ ಕೆಳಾರ್ಕಳ ಬೆಟ್ಟು ಸಂತೆಕಟ್ಟೆ, ವಿನೋದಾ ನಾಗೇಶ್ ಮಲ್ಪೆ,ವತ್ಸಲಾ ಕೋಟ್ಯಾನ್ ಲಕ್ಷ್ಮಿನಗರ, ಗೌರಿ ಸುಧಾಕರ್ ಗರಡಿಮಜಲ್, ಪ್ರೀತಿ ಉಡುಪಿ, ಸಂಪ್ರೀತಾ ರೋಹಿತ್ ಮಲ್ಪೆ,ಲಕ್ಷ್ಮಿ ಕಾಂಚನ್ ಮಲ್ಪೆ, ಉಷಾ ನಾಗೇಶ್ ಮಲ್ಪೆಅಪರ್ಣಾ ನಾಯಕ್ ಈಶ್ವರನಗರ, ಸುಮಾ ಮಲ್ಪೆ ಆಯ್ಕೆಯಾಗಿರುತ್ತಾರೆ.