“ಎಲೆಕ್ಟ್ರಾನಿಕ್ ಕಾಂಪ್ಲೆಕ್ಸ್” ಹೊಸ ವರುಷಕ್ಕೆ ಗೃಹೋಪಕರಣ ವಸ್ತುಗಳಿಗೆ ವಿಶೇಷ ಆಫರ್‌

ಉಡುಪಿ ಡಿ.26(ಉಡುಪಿ ಟೈಮ್ಸ್ ವರದಿ): ನಗರದ ಕೆ.ಎಂ ಮಾರ್ಗದ ಸುಪರ್ ಬಜಾರಿನಲ್ಲಿರುವ ಹೆಸರಾಂತ ಎಲೆಕ್ಟ್ರಾನಿಕ್ಸ್ ಮಳಿಗೆಯಾದ “ಎಲೆಕ್ಟ್ರಾನಿಕ್ ಕಾಂಪ್ಲೆಕ್ಸ್”ನಲ್ಲಿ ಹೊಸ ವರುಷಕ್ಕೆ ಗೃಹೋಪಕರಣ ವಸ್ತುಗಳಿಗೆ ವಿಶೇಷ ಆಫರ್‌ ಪ್ರಕಟಿಸಿದೆ.

ಮನೆಯ ಅಂದ ಹೆಚ್ಚಿಸುವ ಹೊಸ ಮಾದರಿ ಪೀಠೋಪಕರಣ, ಮರದ ಮಂಚ, ಟಿಪಾಯಿ, ಕೋಟ್ ಸ್ಟ್ಯಾಂಡ್, ಡೈನಿಂಗ್ ಸೆಟ್, ಮರದ ಸೋಫಾ, ದಿವಾನ, ಸ್ವೀಪ್‌ ವೆಲ್ ಮತ್ತು ಬ್ರಾಂಡೆಡ್ ಕಂಪೆನಿಗಳ ಹಾಸಿಗೆ ರಿಯಾಯಿತಿ ದರದಲ್ಲಿ ಮಾರಾಟವಿದೆ.

ನಿಮ್ಮ ಮನೆಗೆ ಬೇಕಾಗುವ ಉತ್ತಮ ಗುಣಮಟ್ಟದ ಫರ್ನಿಚರ್ಸ್ ಸಹಿತ ಅನೇಕ ಗೃಹೋಪಯೋಗಿ ಉಪಕರಣಗಳ ಖರೀದಿಗೆ ಶೇ.70 ವರೆಗೆ ವಿಶೇಷ ಆಫರ್‌‌ ಮಾತ್ರವಲ್ಲದೆ ಪ್ರತಿಯೊಂದು ಖರೀದಿಗೆ 20% ಕ್ಯಾಸ್ ಬ್ಯಾಕ್ ಹಾಗೂ ಗೋಲ್ಡ್ ಕಾಯಿನ್ ಗೆಲ್ಲುವ ಅವಕಾಶ ನಿಮ್ಮದಾಗಿಸಿಕೊಳ್ಳಬಹುದು.

Leave a Reply

Your email address will not be published. Required fields are marked *

error: Content is protected !!