ಕೋಟ: ರಾಜ್ಯ ಮಟ್ಟದ ಈಜು ಸ್ಪರ್ಧೆಗೆ ಆಯ್ಕೆಯಾದ ವಿಖ್ಯಾತ್ ಹೇರ್ಳೆ
ಕೋಟ: ವಿವೇಕ ಪ.ಪೂ.ಕಾಲೇಜು ಕೋಟ ಹಾಗೂ ಪದವಿಪೂರ್ವ ಶಿಕ್ಷಣ ಇಲಾಖೆಯವರು ನಡೆಸಿದ ಜಿಲ್ಲಾಮಟ್ಟದ ಈಜು ಸ್ಪರ್ಧೆಯಲ್ಲಿ ಎರಡು ಪ್ರಥಮ ಹಾಗೂ ಒಂದು ದ್ವೀತಿಯ ಸ್ಥಾನ ಗಳಿಸಿ ರಾಜ್ಯ ಮಟ್ಟದ ಈಜು ಸ್ಪರ್ಧೆಗೆ ವಿಖ್ಯಾತ್ ಹೇರ್ಳೆ ಆಯ್ಕೆಯಾಗಿದ್ದಾರೆ.
ಕೋಟ ವಿವೇಕ ಪ.ಪೂ.ಕಾಲೇಜು ದ್ವಿತೀಯ ಪಿಯುಸಿ ವಾಣಿಜ್ಯ ವಿಭಾಗದಲ್ಲಿ ವಿದ್ಯಾಭ್ಯಾಸ ನಡೆಸುತ್ತಿರುವ ವಿಖ್ಯಾತ್ ಅವರು ವಿಶ್ವನಾಥ ಹೇರ್ಳೆ ಗಿಳಿಯಾರು ಮತ್ತು ನಾಗರತ್ನ ಜಿ. ಅವರು ಪುತ್ರರಾಗಿರುತ್ತಾರೆ.