ಅಂಬಾಗಿಲು: ನ.10 ರಂದು “ಡೈಮಂಡ್ ಬ್ರೈಟ್ ಕಾರ್ ಕೇರ್ ಸ್ಟುಡಿಯೋ” ಉದ್ಘಾಟನೆ

ಉಡುಪಿ: ನಗರದ ಹೊರವಲಯದ ಅಂಬಾಗಿಲು ಬಳಿ ನೂತನ “ಡೈಮಂಡ್ ಬ್ರೈಟ್ ಕಾರ್ ಕೇರ್ ಸ್ಟುಡಿಯೋ” ಶುಕ್ರವಾರ ಉದ್ಘಾಟನೆಗೊಳ್ಳಲಿದೆ.

ನೂತನ ಶೊರೂಮ್‌ಅನ್ನು ಕಾಂಚನ ಹುಂಡೈನ ಮಾಲಕರಾದ ಪ್ರಸಾದ್ ರಾಜ್ ಕಾಂಚನ್ ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ನಗರ‌ಸಭೆಯ ಸದಸ್ಯರಾದ ಬಾಲಕೃಷ್ಣ ಶೆಟ್ಟಿ, ರಿಗಲ್ ಡೆವಲಪರ್ಸ್‌ನ ಮಾಲಕರು ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ.

ಡೈಮಂಡ್ ಬ್ರೈಟ್ ಕಾರ್ ಕೇರ್ ಸ್ಟುಡಿಯೋದಲ್ಲಿ ನಿಮ್ಮ ಕಾರಿನ ಅಂದವನ್ನು ಹೆಚ್ಚಿಸುವ, ಕಾರಿನ ಪೇಂಟ್‌ಗಳು ದೀರ್ಘ ಕಾಲ ಬರುವಂತೆ ಸೇರಮಿಕ್ ಕೊಟಿಂಗ್, ನ್ಯಾನೋ ಕೊಟಿಂಗ್, ಪೇಂಟ್ ಪ್ರೋಟೆಕ್ಸನ್ ಫೀಲ್ಮ್ ಅಳವಡಿಸಿ ಕೊಡುವ ಸಹಿತ ಅನೇಕ ಹೊಸ ಟೆಕ್ನಾಲಜಿಯ ಸೇವೆಯನ್ನು ನೀಡಲಾಗುತ್ತದೆ.

ದ್ವಿಚಕ್ರ ವಾಹನಗಳಿಗೂ ಸೇರಮಿಕ್ ಕೊಟಿಂಗ್, ಸೈಲೆನ್ಸ್‌ರ್ ಕೊಟಿಂಗ್, ಫೈಬರ್ ಕೊಟಿಂಗ್ ಕ್ಲಪ್ತ ಸಮಯದಲ್ಲಿ ಮಾಡಿಕೊಡಲಾಗುವುದು ಎಂದು ಸಂಸ್ಥೆಯ ಮಾಲಕ ಗುರುಪ್ರಸಾದ್ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!