ಶಿರ್ವಾ: ಬಂಟಕಲ್ಲು ನಿವಾಸಿ ನಾಪತ್ತೆ

ಉಡುಪಿ ಅ.5: ಕಾಪು ತಾಲೂಕು ಹೇರೂರು ಗ್ರಾಮದ ಬಂಟಕಲ್ಲು ನಿವಾಸಿ ಪ್ರಭಾಕರ ಜೋಗಿ (45) ಎಂಬುವವರು ಅಕ್ಟೋಬರ್ 1 ರಿಂದ ಕಾಣೆಯಾಗಿರುತ್ತಾರೆ.

ವ್ಯಕ್ತಿಯ ಚಹರೆಯು 5 ಅಡಿ9 ಇಂಚು ಎತ್ತರವಿದ್ದು, ಎಣ್ಣೆ ಕಪ್ಪು ಮೈಬಣ್ಣ ಹೊಂದಿದ್ದು, ತುಳು, ಕನ್ನಡ, ಹಿಂದಿ, ಇಂಗ್ಲೀಷ್ ಮತ್ತು ಕೊಂಕಣಿ ಭಾಷೆ ಬಲ್ಲವರಾಗಿದ್ದು, ಇವರ ಬಗ್ಗೆ ಮಾಹಿತಿ ದೊರೆತಲ್ಲಿ ಕಾರ್ಕಳ ಉಪ ವಿಭಾಗದ ಪೊಲೀಸ್ ಉಪಾಧೀಕ್ಷಕರು ದೂ. ಸಂಖ್ಯೆ: 08258-231333, 9480805421, 0820-2552133, ಕಾಪು ವೃತ್ತ ಕಚೇರಿಯ ಪೊಲೀಸ್ ವೃತ್ತ ನಿರೀಕ್ಷಕ ಗೆ ಮಾಹಿತಿ ನೀಡುವಂತೆ ಶಿರ್ವಾ ಪೊಲೀಸ್ ಠಾಣೆಯ ಪೊಲೀಸ್ ಉಪನಿರೀಕ್ಷಕರ ಪ್ರಕಟಣೆ ತಿಳಿಸಿದೆ.

Leave a Reply

Your email address will not be published. Required fields are marked *

error: Content is protected !!