ಶಿರ್ವ ಕುಬೇರ ಎಂಟರ್‌ಪ್ರೈಸ್: 10% ರಿಂದ 50% ದೀಪಾಳಿ ವಿಶೇಷ ಆಫರ್

ಶಿರ್ವ:ಇಲ್ಲಿನ‌ ಮುಖ್ಯ ರಸ್ತೆಯಲ್ಲಿ ಕಳೆದ ಹಲವಾರು ವರ್ಷಗಳಿಂದ ಕಾರ್ಯಚರಿಸುತ್ತಿರುವ ಗ್ರಾಹಕರ ಅಚ್ಚುಮೆಚ್ಚಿನ ಗೃಹೋಪಕರಣಗಳ ಬೃಹತ್ ಮಳಿಗೆ “ಕುಬೇರ ಎಲೆಕ್ಟ್ರಾನಿಕ್ಸ್ ಮತ್ತು ಫರ್ನಿಚರ್ಸ್” ಈ ಬಾರಿಯ ದೀಪಾಳಿ ಸಂಭ್ರಮಕ್ಕೆ ವಿಶೇಷ ಆಫರ್ ನವೆಂಬರ್ 20 ವರೆಗೆ ಘೋಷಿಸಿದೆ.

ಶಿರ್ವ ಪೇಟೆಯ ವಿಮಲ ಕಾಂಪ್ಲೆಕ್ಸ್‌ನಲ್ಲಿರುವ “ಕುಬೇರ ಎಂಟರ್‌ಪ್ರೈಸ್“ನಲ್ಲಿ ನಿಮ್ಮ ಮನೆಗೆ ಬೇಕಾದ ಗೃಹೋಪಯೋಗಿ ವಸ್ತುಗಳ ಖರೀದಿಸಲು ಭಾರೀ ರೀತಿಯ ದರವನ್ನು ‌ಪ್ರಕಟಿಸಿದೆ. 

ಉತ್ಕೃಷ್ಟ ಗುಣಮಟ್ಟದ ಹಾಗೂ ವಾರೆಂಟಿ ಕಾರ್ಡ್ ಇರುವ, ನಿಮ್ಮ ಮನೆಗೆ ಒಪ್ಪುವ ಟಿ.ವಿ. ಫ್ರಿಡ್ಜ್, ಮಿಕ್ಸಿ, ಗ್ರೈಂಡರ್, ವಾಷಿಂಗ್ ಮೆಷಿನ್, ಸೋಫಾ ಸೆಟ್, ಅಲ್‌ಮ್ಮೆರಾ, ಏರ್‌ಕೂಲರ್ ಸಹಿತ ಗೃಹೋಪಯೋಗಿ ವಸ್ತುಗಳಿಗೆ 10% ನಿಂದ 50% ಆಫರ್ ನೀಡಲಿದೆ.

ನೀವು ಖರೀದಿಸುವ ವಸ್ತುಗಳಿಗೆ ವಿವಿಧ ಹಣಕಾಸು ಸಂಸ್ಥೆಗಳಿಂದ ಸ್ಥಳದಲ್ಲೇ ಸಾಲ ಸೌಲಭ್ಯ ದೊರಕಿಸಿ ಕೊಡಲಾಗುತ್ತದೆ. ಮಾತ್ರವಲ್ಲದೆ ಉಚಿತ ಹೋಮ್ ಡೆಲಿವರಿ ಸಂಸ್ಥೆಯ ವತಿಯಿಂದ ಕಲ್ಪಿಸಲಾಗುವುದು ಎಂದು ಪ್ರಕಟಣೆ ತಿಳಿಸಿದೆ.

Leave a Reply

Your email address will not be published. Required fields are marked *

error: Content is protected !!