ಉಡುಪಿ ಆಸ್ಮಾ ಎಲೆಕ್ಟ್ರಾನಿಕ್ಸ್‌ನಲ್ಲಿ “ಆಸ್ಮಾ ದೀಪೋತ್ಸವ”

ಉಡುಪಿ: ನಗರದ ಸಿಟಿ ಬಸ್ ನಿಲ್ದಾಣ ಸಮೀಪ ಹೆಸರಾಂತ ಎಲೆಕ್ಟ್ರಾನಿಕ್ ಮಳಿಗೆಯಾದ ‘ಆಸ್ಮಾ ಎಲೆಕ್ಟ್ರಾನಿಕ್ & ಸಿಡಿ‘ಸ್ ಸೆಂಟರ್‌ನಲ್ಲಿ ದೀಪಾಳಿ ಪ್ರಯುಕ್ತ ಗ್ರಾಹಕರಿಗೆ ವಿಶೇಷ ಆಫರ್ ಪ್ರಕಟಿಸಿದೆ.

ಉಡುಪಿಯ ಅಂಜುಮಾನ್ ರಸ್ತೆಯ ಖಾದರ್ ಬಿಲ್ಡಿಂಗ್‌‌ನಲ್ಲಿ ಕಳೆದ ಹಲವಾರು ವರ್ಷಗಳಿಂದ ಎಲೆಕ್ಟ್ರಾನಿಕ್ ವಸ್ತುಗಳ ಮಾರಾಟ ಮಳಿಗೆ ಆಸ್ಮಾ ಎಲೆಕ್ಟ್ರಾನಿಕ್ಸ್‌ನಲ್ಲಿ “ಆಸ್ಮಾ ದೀಪೋತ್ಸವ” ಧಮಾಕ ಆಫರ್‌ನಲ್ಲಿ 32 ಇಂಚಿನ ಆ್ಯಂಡ್ರೋಯಿಡ್ ಟಿವಿ, ಟವರ್ ಹೋಮ್ ಥೀಯೆಟರ್ , ಮಿಕ್ಸಿ ಹಾಗೂ ಕುಕ್ಕರ್ ಬೆಲೆ ಕೇವಲ 14999ರೂ. ಸಿಗಲಿದೆ. ಇಷ್ಟೊಂದು ದರ‌ಕಡಿತ ಗೃಹೋಪಯೋಗಿ ವಸ್ತುಗಳು ಬೇರೆ ಯಾವ ಅಂಗಡಿಗಳಲ್ಲಿ ಸಿಗುವುದಿಲ್ಲ. ಈ ಆಫರ್ ನವೆಂಬರ್ 20 ವರೆಗೆ ಗ್ರಾಹಕರಿಗೆ ಸಿಗಲಿದೆ.

ಅಷ್ಟೇ ಅಲ್ಲದೆ ಪ್ರತಿ 2 ಸಾವಿರ ರೂ ಮೌಲ್ಯದ ಗೃಹೋಪಯೋಗಿ ಹಾಗೂ ಎಲೆಕ್ಟ್ರಾನಿಕ್ ವಸ್ತುಗಳನ್ನು ಖರೀಸಿದರೆ ಉಚಿತ ಕೂಪನ್ ಸಿಗಲಿದೆ. ಇದರಲ್ಲಿ ಆಕರ್ಷಕ ಬಹುಮಾನ ಗೆಲ್ಲುವ ಅವಕಾಶ. 

ನಮ್ಮ ಶೋ ರೂಮ್‌ನಲ್ಲಿ ಎಲ್ಲಾ ವಿಧದ ಎಲೆಕ್ಟ್ರಾನಿಕ್ ವಸ್ತುಗಳು ಮಾತ್ರವಲ್ಲದೆ ಎಲ್ಲಾ ಬ್ರ್ಯಾಂಡ್‌ನ ಮೊಬೈಲ್‌ಗಳು ಅತೀ ಕಡಿಮೆ ದರದಲ್ಲಿ ಗ್ರಾಹಕರು ಖರೀದಿಸಬಹುದು ಎಂದು ಸಂಸ್ಥೆಯ ಮಾಲಕರಾದ ದಾವೂದ್ ಅಬೂಬಕ್ಕರ್ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!