ಉಡುಪಿ ನಗರದಲ್ಲಿ ಅನಧಿಕೃತ ರಿಕ್ಷಾ ನಿಲ್ದಾಣ ತೆರವಿಗೆ ಸಾರ್ವಜನಿಕರ ಆಗ್ರಹ
ಉಡುಪಿ ನಗರದಲ್ಲಿ ಎಲ್ಲೆಂದರಲ್ಲಿ ರಿಕ್ಷಾ ನಿಲ್ದಾಣಗಳು ತಲೆ ಎತ್ತಿರುವುದರಿಂದ ಸಾರ್ವಜನಿಕರಿಗೆ ವಾಹನ ಸಂಚಾರಕ್ಕೆ ಸಮಸ್ಯೆಯಾಗುತಿದ್ದು ನಗರಸಭೆ ಕೆಳಗಿನ ವಿಷಯಗಳಿಗೆ ಕ್ರಮ ಕೈಗೊಳ್ಳಬೇಕು
- ಉಡುಪಿಯ ಅನಧಿಕೃತ ರಿಕ್ಷಾ ನಿಲ್ಧಾಣಗಳನ್ನು ತೆರವುಗೊಳಿಸಬೇಕು
- ರಿಕ್ಷಾ ನಿಲ್ದಾಣಗಳಲ್ಲಿ ರಿಕ್ಷಾ ಸಂಖ್ಯೆಗೆ ಮಿತಿ ಹೇರಬೇಕು
- ಒಂದು ರಿಕ್ಷಾ ನಿಲ್ದಾಣದಿಂದ ಇನ್ನೊಂದು ನಿಲ್ದಾಣಕ್ಕೆ ಕನಿಷ್ಠ 500 ಮೀಟರ್ ಅಂತರವಿರಬೇಕು
- ದ್ವಿಚಕ್ರ ಮತ್ತು ನಾಲ್ಕು ಚಕ್ರ ವಾಹನ ಪಾರ್ಕಿಂಗ್ ಮೀಸಲು ಜಾಗದಲ್ಲಿ ರಿಕ್ಷಾ ನಿಲ್ಲಿಸಿದರೆ ದಂಡ ವಿಧಿಸಬೇಕು
ಸಾರ್ವಜನಿಕರ ಪರವಾಗಿ ಸುದೇಶ್ ಉಡುಪಿ