ಉಡುಪಿ ಗೀತಾಂಜಲಿ ಸಿಲ್ಕ್ಸ್: ಅ.4 ರವರೆಗೆ “ಮಾನ್ಸೂನ್ ಮೆಗಾ ಬೊನಸ್ ಪಿರೆಡ್”
ಉಡುಪಿ, ಸೆ.30: ಕರಾವಳಿ ಕರ್ನಾಟಕದ ಬೃಹತ್ ಬಟ್ಟೆ ಮಳಿಗೆಯಾಗಿರುವ ಗೀತಾಂಜಲಿ ಸಿಲ್ಕ್ಸ್‌ನಲ್ಲಿ ಸೆ.30ಕ್ಕೆ ಕೊನೆಗೊಂಡ ಮಾನ್ಸೂನ್ ಮೆಗಾ ಸೇಲ್ ಇದರ ಅನುಕೂಲತೆಗಳನ್ನು ಪಡೆದುಕೊಳ್ಳದೆ ಇರುವ ಎಲ್ಲ ಗ್ರಾಹಕರಿಗೆ “ಮಾನ್ಸೂನ್ ಮೆಗಾ ಬೊನಸ್ ಪಿರೆಡ್” ನ್ನು ಅ.4 ರವರೆಗೆ ಮುಂದುವರೆಸಲಾಗಿದೆ. ಗೀತಾಂಜಲಿ ಸಿಲ್ಕ್ಸ್‌ಗೆ ಸಂಬಂಧಪಟ್ಟ ಎಲ್ಲ ಬಟ್ಟೆ ತಯಾರಕರು ಮತ್ತು ವಿತರಕರ ಬಳಿ ಹೊಸದಾಗಿ ಡಿಸೈನ್ ಮಾಡಿಸಿ ತರಿಸಿರುವ ಎಲ್ಲ ಉಡುಗೆ ತೊಡುಗೆಗಳನ್ನು ಗ್ರಾಹಕರಿಗೆ ಖರೀದಿಸುವ ಕೊನೆಯ ಅವಕಾಶ ಕಲ್ಪಿಸಲಾಗಿದೆ. ಹೊಸ ವಿನ್ಯಾಸ: ಪುರುಷರ ನಾನ್‌ಬ್ರಾಂಡ್ ಶರ್ಟ್, ಟಿಶರ್ಟ್, ಬರ್ಮುಡ, ಶಾರ್ಟ್ಸ್ ಇವೆಲ್ಲವೂ ಅತಿ ಕಡಿಮೆ ದರದಲ್ಲಿ ರಿಯಾಯಿತಿಯೊಂದಿಗೆ ಹಾಗೂ ಜೀನ್ಸ್, ಬ್ರಾಂಡೆಡ್ ಶರ್ಟ್, ಟ್ರೌಸರ್ ಹಾಗೂ ಮಹಿಳೆಯರ ಹೊಸ ವಿನ್ಯಾಸದ ಎಲ್ಲ ಬಗೆಯ ಸೀರೆಗಳು ಹಾಗೂ ಅತಿ ಕಡಿಮೆ ದರದ ಸಿಂಥೆಟಿಕ್ ಸಾರಿಗಳು ಮತ್ತು ಪ್ಯೂರ್ ಕಂಚಿ ಸಿಲ್ಕ್ ಸಾರಿಗಳ ಮೇಲೆ ಭಾರೀ ರಿಯಾಯಿತಿ ಹಾಗೂ ರೆಡಿಮೆಡ್ ಚೂಡಿದಾರ್, ಗೌನ್, ಡ್ರೆಸ್ ಮೆಟಿರಿಯಲ್ಸ್, ಟಾಪ್ಸ್, ನೈಟಿ, ನೈಟಿವೇರ್, ಜೀನ್ಸ್ ಹಾಗೂ ಮಕ್ಕಳ ಡೈಲಿವೇರ್, ಹಾಗೂ ಎಲ್ಲ ಬಗೆಯ ಉಡುಪುಗಳ ಮೇಲೆ ಭಾರೀ ರಿಯಾಯಿತಿಯನ್ನು ಸದುಪಯೋಗಪಡಿಸಿಕೊಳ್ಳಲು ಇದು ಕೊನೆಯ ಅವಕಾಶ ಎಂದು ಗೀತಾಂಜಲಿ ಆಡಳಿತ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ. |