74 ಮಂದಿ ಶಾಸಕರಿದ್ದೇವೆ- ಹೊಸ ಸರಕಾರನೇ ಮಾಡ ಬಹುದು: ಶಾಮನೂರು ಶಿವಶಂಕರಪ್ಪ

ದಾವಣಗೆರೆ: ಸಿಎಂ ಸಿದ್ದರಾಮಯ್ಯ ನೇತೃತ್ವದ ಸರಕಾರದಲ್ಲಿ ಲಿಂಗಾಯತ ಅಧಿಕಾರಿಗಳಿಗೆ ಸೂಕ್ತ ಸ್ಥಾನಮಾನ ಸಿಗುತ್ತಿಲ್ಲ ಎಂದು ಆರೋಪಿಸಿರುವ ಅಖಿಲ ಭಾರತ ವೀರಶೈವ ಮಹಾ ಸಭೆ ಅಧ್ಯಕ್ಷ ಹಾಗೂ ಕಾಂಗ್ರೆಸ್ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ಇದೀಗ ಅಚ್ಚರಿಯ ಹೇಳಿಕೆ ನೀಡಿದ್ದಾರೆ. ಇದೀಗ ಅವರ ಹೇಳಿಕೆ ವೈರಲ್‌ ಆಗಿದೆ.

ʼʼ9 ಮಂದಿಯನ್ನು ಸಚಿವರನ್ನಾಗಿ ಮಾಡುತ್ತೇವೆ ಅಂತ ಹೇಳಿದ್ದರು, ಈಗ 7 ಮಂದಿಯನ್ನು ಮಾತ್ರ ಮಾಡಿದ್ದಾರೆ. ನಾವು (ಲಿಂಗಾಯತರು) ಎಲ್ಲಾ ಪಕ್ಷದವರು ಸೇರಿದರೆ 74 ಮಂದಿ ಶಾಸಕರಿದ್ದೇವೆ. ಪರ್ಸಂಟೇಜ್‌ ಲೆಕ್ಕ ಹಾಕಿದರೆ ಅದು ಜಾಸ್ತಿ ಬರುತ್ತೆ. ಬೇರೆ ಶಾಸಕರನ್ನು ಸೇರಿಸಿ ಹೊಸ ಸರಕಾರನೇ ಮಾಡಬಹುದುʼʼ ಎಂದು ಹೇಳಿರುವುದು ವೀಡಿಯೊದಲ್ಲಿದೆ.

ʼಮುಖ್ಯಮಂತ್ರಿಗಳಿಗೆ ಹೆದರುವ ಪ್ರಶ್ನೆಯೇ ಇಲ್ಲ. ನಮ್ಮ ಬಳಿಯ ಅಂಕಿ ಸಂಖ್ಯೆಯನ್ನು ಸಮಯ ಬಂದಾಗ ಪ್ರೂವ್ ಮಾಡ್ತೀವಿʼʼ ಎಂದು ಅವರು ಎಚ್ಚರಿಕೆಯ ಮಾತುಗಳನ್ನಾಡಿರುವುದು ವೈರಲ್‌ ವೀಡಿಯೊದಲ್ಲಿದೆ.

74 ಮಂದಿ ಶಾಸಕರಿಲ್ಲ !

ಶಾಮನೂರು ಅವರು ಹೇಳಿದಂತೆ ಲಿಂಗಾಯತ ವೀರಶೈವ ಸಮುದಾಯದ 74 ಮಂದಿ ಶಾಸಕರಿಲ್ಲ. ಬದಲಿಗೆ ಈ ಬಾರಿ ಕಾಂಗ್ರೆಸ್ ನ 34 ಮಂದಿ ಶಾಸಕರು ಸೇರಿ ಎಲ್ಲ ಪಕ್ಷಗಳಿಂದ ಒಟ್ಟು 54 ಮಂದಿ ವಿಧಾನಸಭೆಗೆ ಆಯ್ಕೆಯಾಗಿದ್ದಾರೆ.

8 thoughts on “74 ಮಂದಿ ಶಾಸಕರಿದ್ದೇವೆ- ಹೊಸ ಸರಕಾರನೇ ಮಾಡ ಬಹುದು: ಶಾಮನೂರು ಶಿವಶಂಕರಪ್ಪ

  1. Yes do it immediately yake gotta sir eduvarigu congressina kurubara vakkaligara gulamaraagiddu saaku enmele aadaru king hagi veerasiva lingaitara kai kelage kelasa maaduvavaru evattu nimmannu gulamaraagittukondiddare edannu neevu hege sahisikondiddiri aadastu bega e kachada sarakaara hogi olleya hindugalannu gouravisuva sarakaara tanni.

  2. Sit together all MLAs and sort out the issues
    instead of blaming each other and above all communities .Experts and knowledgeable personalities.No doubt Shamnur shivashankappa also fit for CM post .Why not chosen is a billion doller question ???? Let us wait and watch .GOD BLESS THEM ALL TO RUN PEACEFUL GOVT in Karnataka Avoid free guarantee except genuine cases so that developments will take place in the state

  3. Being a 94 years old buddha politician, tell me how many young Lingayat leaders you have groomed. In your district only you have destroyed so many young and promising lingayat leaders. You never let any Lingayat leader in your district to grow in order to make way easier for your drunkard children to have full control over Lingayat community. You think of only you and your children development, that is why you are acting as well wisher of Lingayat people.develop some elderly characters first.

  4. Swamigale ee ahankarada matugalnnu bidi. bitti koolina khangress sarakara development ge duddu kodli. Idee jeevana jati rajakiya madiddu saaku.

Leave a Reply

Your email address will not be published. Required fields are marked *

error: Content is protected !!