ಉಡುಪಿ ಜಿಲ್ಲೆಯಾದ್ಯಂತ ಶ್ರದ್ಧಾ ಭಕ್ತಿಯ ಗಣೇಶೋತ್ಸವ ಆಚರಣೆ

ಉಡುಪಿ: ಜಿಲ್ಲೆಯಲ್ಲಿ ಸಂಭ್ರಮದ ಗಣೇಶ ಚತುರ್ಥಿ ಹಬ್ಬವನ್ನು ಭಕ್ತರು ಶ್ರದ್ಧಾ ಭಕ್ತಿಯಿಂದ ಆಚರಿಸುತ್ತಿದ್ದು, ಜಿಲ್ಲೆಯಾದ್ಯಂತ ದೇವಸ್ಥಾನ,‌ ಸಂಘ ಸಂಸ್ಥೆಗಳ ವತಿಯಿಂದ ಸಾರ್ವಜನಿಕ ಗಣೇಶೋತ್ಸವಗಳಲ್ಲಿ ಗಣೇಶ ವಿಗ್ರಹವನ್ನು ಇಟ್ಟು ಪೂಜೆಗಳನ್ನು ನೆರವೇರಿಸಲಾಯಿತು.

ಉಡುಪಿ ಜಿಲ್ಲೆಯಾದ್ಯಂತ ಪೂಜಿಸಲ್ಪಡುವ ಗಣೇಶ

ಕಡಿಯಾಳಿಯಲ್ಲಿ 57ನೇ ವರ್ಷದ ಸಾರ್ವಜನಿಕ ಗಣೇಶೋತ್ಸವದಲ್ಲಿ ಪೂಜಿಸಲ್ಪಟ್ಟ ಗಣಪ

ಅಲೆವೂರು ಗುಡ್ಡೆಯಂಗಡಿ 39ನೇ ಸಾರ್ವಜನಿಕ ಗಣೇಶೋತ್ಸವ

24ನೇ ವರ್ಷದ ಉಡುಪಿ ಟೂರಿಸ್ಟ್ ಬಸ್ ಮತ್ತು ಸರ್ವಿಸ್ ಬಸ್ ಏಜೆಂಟ್ ಸಂಘ

ಉಡುಪಿ ನಾಗರಿಕ ಸಮಿತಿ ವತಿಯಿಂದ ಬೆಲ್ಲದ ಗಣಪತಿ

ಅಂಬಲಪಾಡಿ ಬಾಲಗಣೇಶೋತ್ಸವ ಸಮಿತಿಯ 47ನೇ ವರ್ಷದ ಸಾರ್ವಜನಿಕ ಗಣೇಶೋತ್ಸವದಲ್ಲಿ ಪೂಜಿಸ್ಪಟ್ಟ ಬಾಲ ಗಣಪ 

ಮಣಿಪುರ‌ ದೆಂದೂರುಕಟ್ಟೆ ಸಾರ್ವಜನಿಕ ಗಣೇಶೋತ್ಸವ

ಸಾರ್ವಜನಿಕ ಗಣೇಶೋತ್ಸವ ಸಮಿತಿ ಬನ್ನಂಜೆ

ಉಡುಪಿ‌ ಮಾರುತಿ ವೀಥಿಕಾ ಸಾರ್ವಜನಿಕ ‌ಗಣೇಶೋತ್ಸವ ಸಮಿತಿ ವತಿಯಿಂದ ಭಾಗ್ಯಜ್ಯೋತಿ ಗಣಪತಿ

ಕೃಷ್ಣ ಮಠ ಪ್ರವೇಶ ದ್ವಾರದ ಚನ್ನಕೇಶವನ ಮೂರ್ತಿಯ ಎದುರು ಪ್ರತಿಷ್ಠಿತ ಗಣಪ

ಶಾಂತಿ ನಗರದಲ್ಲಿ ರಜತ ಸಂಭ್ರಮದ ಗಣೇಶ ವಿಗ್ರಹ

ದೊಂಡೆರಂಗಡಿಯಲ್ಲಿ ಪೂಜಿಸಲ್ಪಟ್ಟ ಮೂವತ್ತನೇ ವರ್ಷದ ಸಾರ್ವಜನಿಕ ಗಣಪತಿ

18ನೇ ವರ್ಷದ ಕನ್ನರ್ಪಾಡಿ-ಕಿನ್ನಿಮುಲ್ಕಿ ಸಾರ್ವಜನಿಕ ಗಣೇಶೋತ್ಸವ

ಉದ್ಯಾವರ ಯುವಕ ಮಂಡಲ ಸಾರ್ವಜನಿಕ ಗಣೇಶೋತ್ಸವ

ಮೀಯಾರು ಬೊರ್ಕಟ್ಟೆ 30ನೇ ವರ್ಷದ ಗಣೇಶೋತ್ಸವ

ಪೆರಂಪಳ್ಳಿ ಗಣೇಶೋತ್ಸವ

ಬ್ರಹ್ಮಾವರ

ಗಂಗೊಳ್ಳಿ ಕುಂದಾಪುರ

ಪರ್ಕಳ ವಿಘ್ನೇಶ್ವರ

ಹೊರ್ಲಾಳಿ

ಮುದರಂಗಡಿ

ಸಾಲಿಗ್ರಾಮ ರಥಬೀಧಿ ಗಣೇಶೋತ್ಸವ

ಕಾಡಬೆಟ್ಟು ಕಾರ್ಕಳ

ಆರೂರಿನ ಗಣೇಶೋತ್ಸವ

ಆನೆಕೆರೆ ಕಾರ್ಕಳ

ಬ್ರಹ್ಮಾವರ ಸಾರ್ವಜನಿಕ ಗಣೇಶೋತ್ಸವ

ಕೋಟೇಶ್ವರ

33ನೇ ವರ್ಷದ ಸಾರ್ವಜನಿಕ ಗಣೇಶೋತ್ಸವ ಸಮಿತಿ ಪಳ್ಳಿ ನಿಂಜೂರು

ಶೆಟ್ಟಿಗಾರ್ ಇಂಡಸ್ಟ್ರೀಸ್ ರಂಗನಕೇರೆ ಬಾರ್ಕೂರು

ಹೆಬ್ರಿ

ಬವಳಾಡಿ ಗಂಟಿಹೊಳೆ ಗಣಪ

ಶಿರ್ವ ಮಂಚಕಲ್

ಪೆರ್ಡೂರು

ಬೆಳ್ಳಂಪಳ್ಳಿ ಕುಕ್ಕಿಕಟ್ಟೆ

Leave a Reply

Your email address will not be published. Required fields are marked *

error: Content is protected !!