ಬಸ್ರೂರು ಆನಗಳ್ಳಿ ನಿವಾಸಿ ಮರಿಯಾ ಲೆತೀಷಿಯ ರೆಬೆಲ್ಲೊ ನಿಧನ

ಕುಂದಾಪುರ, ಸೆ.12: ಬಸ್ರೂರು ಆನಗಳ್ಳಿ ನಿವಾಸಿ ಕ್ಯಾಲಿಸ್ಟಸ್ ಡೇವಿಡ್ ರೆಬೆಲ್ಲೊ ಅವರ ಪತ್ನಿ ಮರಿಯಾ ಲೆತೀಷಿಯ ರೆಬೆಲ್ಲೊ (82) ಅಲ್ಪಕಾಲದ ಅಸೌಖ್ಯದಿಂದ ಸೆ.11 ರಂದು ಮೃತರಾಗಿದ್ದಾರೆ.

ಮೃತರು ಮಕ್ಕಳಾದ ದಿ. ಅನಿಲ್, ಅಲನ್/ಅನ್ಸಿಲ್, ಅ್ಯಸ್ಟಿಲಿ /ವಲ್ಸಲಾ, ಆಸ್ಟನ್/ಜೂಲಿ, ಸಾರಾ/ರಾಕೇಶ್ ಮತ್ತು ಮೊಮ್ಮಕ್ಕಳಾದ ಅಲೆಸಿಯಾ, ಅಲ್ರಿನ್, ಅಲಿಟಾ, ಆಂಡ್ರಿಲ್ಲಾ, ಮೈರಾ, ರಿಚೆಲ್ ಹಾಗೂ ಅಪಾರ ಬಂಧು ಬಳಗದವರನ್ನು ಅಗಲಿದ್ದಾರೆ.

ಮೃತರ ಅಂತ್ಯಕ್ರಿಯೆಯು ಸೆ.13 ಬುಧವಾರ ಬೆಳಿಗ್ಗೆ ಆನಗಳ್ಳಿ ‘ಸಾರಾ ವಿಲ್ಲಾ’ ನಿವಾಸದಿಂದ ಬೆಳಿಗ್ಗೆ 10 ಗಂಟೆಗೆ, ಬಳಿಕ ಗಂಟೆ 10:30ಕ್ಕೆ ಬಸ್ರೂರು ಸಂತ ಫಿಲಿಪ್ ನೇರಿ ದೇವಾಲಯದಲ್ಲಿ ಅಂತಿಮ ವಿಧಿ ವಿಧಾನಗಳು ನಡೆಯಲಿವೆ ಎಂದು ಕುಟುಂಬದ ಮೂಲಗಳು ತಿಳಿಸಿದೆ.

ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ : 9740106975/ 9225103005

Leave a Reply

Your email address will not be published. Required fields are marked *

error: Content is protected !!