ಶಿರ್ವ: ಗಾಂಜಾ ಮಾರಾಟಕ್ಕೆ ಯತ್ನ- ಮೂವರ ಬಂಧನ

ಶಿರ್ವ, ಸೆ.10: ಗಾಂಜಾ ಮಾರಾಟಕ್ಕೆ ಯತ್ನಿಸುತ್ತಿದ್ದ ಮೂವರನ್ನು ಶಿರ್ವ ಪೊಲೀಸರು ಕುರ್ಕಾಲು ಬಗಡಿಕಲ್ಲು ಬಳಿ ಸೆ.9ರಂದು ಬಂಧಿಸಿದ್ದಾರೆ.

ಪ್ರೇಮನಾಥ್ ರೇವ್, ಸಂಪತ್ ಬಂಗೇರ ಮತ್ತು ವರುಣ್ ಬಂಧಿತ ಆರೋಪಿಗಳು.

ಬಂಧಿತರಿಂದ 6000ರೂ. ಮೌಲ್ಯದ 212 ಗ್ರಾಂ ಗಾಂಜಾ, ಮೊಬೈಲ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಬಗ್ಗೆ ಶಿರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.”

Leave a Reply

Your email address will not be published. Required fields are marked *

error: Content is protected !!