ಕಾಪು: ಮುಹಮ್ಮದ್ ಹಸನ್ ಮುನ್ನಾ ನಿಧನ

ಕಾಪು, ಸೆ.10: ಉಚ್ಚಿಲ ಪೊಲ್ಯ ನಿವಾಸಿ ಮುಹಮ್ಮದ್ ಹಸನ್ ಮುನ್ನಾ(59) ಸೆ.9ರಂದು ಬೆಳಗ್ಗೆ ಮುಳೂರಿನಲ್ಲಿ ಹೃದಯಾಘಾತದಿಂದ ನಿಧನರಾದರು.
ಇವರು ಪೊಲ್ಯ ಹಿಮಯತುಲ್ ಇಸ್ಲಾಮ್ ಜುಮಾ ಮಸೀದಿಯ ಮಾಜಿ ಅಧ್ಯಕ್ಷರಾಗಿ, ಉಪಾಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು. ಇವರು ಪತ್ನಿ, ಓರ್ವ ಪುತ್ರಿಯನ್ನು ಅಗಲಿದ್ದಾರೆ.

Leave a Reply

Your email address will not be published. Required fields are marked *

error: Content is protected !!