ಉಡುಪಿ: ಜೂ 7 ರಿಂದ ‘ಗೀತಾಂಜಲಿ ಸಿಲ್ಕ್ಸ್’ನಲ್ಲಿ ವಿಶೇಷ ಮಾನ್ಸೂನ್ ಮೆಗಾ ಸೇಲ್- ಡಬಲ್ ಧಮಾಕ ಆಫರ್!
ಉಡುಪಿ ಜೂ.4(ಉಡುಪಿ ಟೈಮ್ಸ್ ವರದಿ): ಕರಾವಳಿ ಕರ್ನಾಟಕದ ಅತಿ ವಿಶಾಲವಾದ ಜನಪ್ರಿಯ ಬಟ್ಟೆ ಮಳಿಗೆಯಾದ ಉಡುಪಿಯ ಗೀತಾಂಜಲಿ ಸಿಲ್ಕ್ಸ್ನಲ್ಲಿ ಗ್ರಾಹಕರಿಗಾಗಿ ವಿಶೇಷ ಮಾನ್ಸೂನ್ ಮೆಗಾ ಸೇಲ್- ಡಬಲ್ ಧಮಾಕ ಆಫರ್ ನೀಡಲಾಗಿದೆ.
ಈ ಕೊಡುಗೆಯು ಇದೇ ಜೂನ್ 7ರಿಂದ ಆರಂಭಗೊಳ್ಳಲಿದೆ. ಈ ಕೊಡುಗೆಯಲ್ಲಿ ಮಹಿಳೆಯರ, ಪುರುಷರ, ಮಕ್ಕಳ ಎಲ್ಲಾ ಉಡುಪುಗಳ ಮೇಲೆ ವಿಶೇಷ ರಿಯಾಯಿತಿ ಹಾಗೂ ನಿತ್ಯ ಉಪಯೋಗದ ಬೆಡ್ ಶೀಟ್, ಬೆಡ್ ಸ್ಪ್ರೆಡ್, ಫ್ಲೋರ್ ಮ್ಯಾಟ್, ಕರ್ಟನ್ ಗಳ ಮೇಲೆ ವಿಶೇಷ ರಿಯಾಯಿತಿ ಹಾಗೂ ದರ ಕಡಿತ ಲಭ್ಯವಿದೆ.
ಇಲ್ಲಿ ಎಲ್ಲಾ ವರ್ಗದ ಗ್ರಾಹಕರಿಗೆ ಬೇಕಾದ ಉಡುಪುಗಳು ಒಂದೇ ಸೂರಿನಡಿಯಲ್ಲಿ ಲಭ್ಯವಿದ್ದು, ಮಾನ್ಸೂನ್ ಮೆಗಾ ಸೇಲ್ ರಿಯಾಯಿತಿ ಹಾಗೂ ದರಕಡಿತ ಪ್ರಯೋಜನವನ್ನು ಗ್ರಾಹಕರು ಸದುಪಯೋಗ ಪಡೆದುಕೊಳ್ಳಬೇಕೆಂದು ಸಂಸ್ಥೆ ಆಡಳಿತ ಮಂಡಳಿ ಹಾಗೂ ಸಿಬ್ಬಂದಿ ವರ್ಗ ಪ್ರಕಟಣೆಯಲ್ಲಿ ತಿಳಿಸಿದೆ