ಮಲ್ಪೆ: ಜೂಜು ಅಡ್ಡೆಗೆ ದಾಳಿ- 18 ಮಂದಿ ಬಂಧನ

ಮಲ್ಪೆ ಠಾಣಾ ವ್ಯಾಪ್ತಿಯ ಕೊಡವೂರು ಬಳಿ ಕಾನೂನು ಬಾಹಿರವಾಗಿ ಜೂಜಾಟವಾಡುತ್ತಿದ್ದ ಸ್ಥಳದ ಮೇಲೆ ಅಧಿಕಾರಿ ಹಾಗೂ ಸಿಬ್ಬಂದಿಯವರು ದಾಳಿ ನಡೆಸಿ

ಜೂಜಾಟವಾಡುತ್ತಿದ್ದ 18 ಜನರನ್ನು ವಶಕ್ಕೆ ಪಡೆದು 1,72,080/-ನಗದು 18 ಮೊಬೈಲ್ ಹಾಗೂ 6 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿರುತ್ತಾರೆ.

Leave a Reply

Your email address will not be published. Required fields are marked *

error: Content is protected !!