ಉಡುಪಿ:ಸೆ.19, 215 ಜನರಲ್ಲಿ ಕೊರೋನಾ ಪಾಸಿಟಿವ್ ದೃಢ

ಉಡುಪಿ (ಉಡುಪಿ ಟೈಮ್ಸ್ ವರದಿ): ಸೆ. 19, 215 ಜನರಲ್ಲಿ ಕೊರೋನಾ ಸೋಂಕು ಪಾಸಿಟಿವ್ ದೃಢ ಪಟ್ಟಿದೆ, 858 ಜನರಲ್ಲಿ ರಿಪೋರ್ಟ್ ನೆಗೆಟಿವ್ ಬಂದಿದೆ. ಓರ್ವರು ಮೃತರಾಗಿದ್ದಾರೆ. ಇದರಿಂದ ಜಿಲ್ಲೆಯಲ್ಲಿ ಮೃತರ ಸಂಖ್ಯೆ 140 ಕ್ಕೆ ಏರಿಕೆಯಾಗಿದೆ.  

ಉಡುಪಿ-121, ಕುಂದಾಪುರ -50, ಕಾರ್ಕಳ- 35, ಹೊರ ಜಿಲ್ಲೆಯ 9 ಜನರಲ್ಲಿ ಕೊರೋನಾ ಸೋಂಕು ಪಾಸಿಟಿವ್ ದೃಢಪಟ್ಟಿದೆ.  

ಜಿಲ್ಲೆಯಲ್ಲಿ ಈವರೆಗೆ 13621 ಮಂದಿ ಗುಣಮುಖವಾಗಿ ಬಿಡುಗಡೆ ಹೊಂದಿದ್ದಾರೆ, 1337 ಸಕ್ರಿಯ ಪ್ರಕಾರಗಳಿವೆ.

Leave a Reply

Your email address will not be published. Required fields are marked *

error: Content is protected !!