ಉಡುಪಿ: ನಾಲ್ಕು ದಿನದಲ್ಲಿ 845 ಜನರಲ್ಲಿ ಕೊರೋನಾ ಪಾಸಿಟಿವ್, ಒಂಬತ್ತು ಬಲಿ!

ಉಡುಪಿ (ಉಡುಪಿ ಟೈಮ್ಸ್ ವರದಿ): ಸೆ.14ರಿಂದ 18ವರೆಗೆ 845 ಜನರಲ್ಲಿ ಕೊರೋನಾ ಸೋಂಕು ಪಾಸಿಟಿವ್ ದೃಢ ಪಟ್ಟಿದೆ, 5633 ಜನರಲ್ಲಿ ರಿಪೋರ್ಟ್ ನೆಗೆಟಿವ್ ಬಂದಿದೆ. ಹಾಗು ಒಟ್ಟು ಒಂಬತ್ತು ಜನ ಮೃತರಾಗಿದ್ದಾರೆ. ಇದರಿಂದ ಜಿಲ್ಲೆಯಲ್ಲಿ ಮೃತರ ಸಂಖ್ಯೆ 139 ಕ್ಕೆ ಏರಿಕೆಯಾಗಿದೆ.

ಉಡುಪಿ-578, ಕುಂದಾಪುರ -127, ಕಾರ್ಕಳ-114 ಜನರಲ್ಲಿ ಕೊರೋನಾ ಸೋಂಕು ಪಾಸಿಟಿವ್ ದೃಢಪಟ್ಟಿದೆ.

.

Leave a Reply

Your email address will not be published. Required fields are marked *

error: Content is protected !!