ಜಯಲಕ್ಷ್ಮಿ ಸಿಲ್ಕ್ಸ್: ಸೆ.7 ರಿಂದ ಪುರುಷರ ಉಡುಪಿನ ಮೇಲೆ 40 ಶೇ. ರಿಯಾಯಿತಿ

ಉಡುಪಿ (ಉಡುಪಿ ಟೈಮ್ಸ್ ವರದಿ): ನಗರದ ಹೆಸರಾಂತ ಜವಳಿ ಮಳಿಗೆ, ಎಲ್ಲ ವಯೋಮಾನದವರ ಮನಸ್ಸಿಗೆ ಒಪ್ಪುವಂಥ ಎಲ್ಲ ಶ್ರೇಣಿಯ ಬಟ್ಟೆಗಳ ಅದ್ಭುತ ಮಳಿಗೆ ಜಯಲಕ್ಷ್ಮಿ ಸಿಲ್ಕ್ಸ್ ಸೆ.7 ರಿಂದ ಪುರುಷರ ಕ್ಯಾಶುವಲ್ ಹಾಗು ಫಾರ್ಮಲ್ ವೇರ್ ಗಳ ಮೇಲೆ 40 ಶೇ. ಫ್ಲ್ಯಾಟ್ ಮತ್ತು ರಿಡಕ್ಷನ್ ಸೇಲ್ ಹಮ್ಮಿಕೊಳ್ಳಲಾಗಿದೆ.

ನಿಮ್ಮ ಬೇಡಿಕೆ ತಕ್ಕ ಕಂಪನಿಯ ಉಡುಪುಗಳು
ಇಲ್ಲಿ ಜೆ ಹ್ಯಾಂಪ್ ಸ್ಟಡ್, ಬ್ಲಾಕ್ ಬೇರಿಸ್, ವ್ಯಾನ್ ಹುಸೇನ್, ಲೂವಿಸ್ ಫಿಲಿಪ್,ಅಪೊಲೊ, ಫಾಲೋ ಅಪ್, ಪಾರ್ಕ್ ಅವೆನ್ಯೂ, ರೈಟ್ ವ್ಯಾಲ್ಯೂ, ಆಕ್ಸಾಂ ಬರ್ಗ್, ಅಪಾಲನ್ ,ಪೋಲೊ,ಮೂಡೋ ಜೀನ್ಸ್, ಗ್ಯಾಲಕ್ಸಿ, ಹಾಗು ಇನ್ನು ಅನೇಕ ಕಂಪನಿಗಳ ಪುರುಷರ ಉಡುಪುಗಳ ವಿಫುಲ ಸಂಗ್ರಹವಿದೆ.


ನಾರಿಯರ ಮೆಚ್ಚಿನ ಸಾರಿ ಮೇಳ : ಮುಂಬರುವ ಹಬ್ಬ ಹರಿದಿನಗಳ ಪ್ರಯುಕ್ತ ವಿಶೇಷವಾಗಿ ತಯಾರಿಸಲಾದ ಕಾಂಜೀವರಂ, ಧರ್ಮಾವರಂ, ಲೆನಿನ್, ಜಾರ್ಜೆಟ್ ,ಸೌತ್ ಸಿಲ್ಕ್ ಟಸ್ಸೆರ್ ಸಿಲ್ಕ್‌ ಮುಂತಾದ ಸಿಲ್ಸ್ ಮತ್ತುಫ್ಯಾನ್ಸಿ ಸಾರಿಗಳ ಬೃಹತ್‌ ನೂತನ ಸಂಗ್ರಹವಿದ್ದು, ಗ್ರಾಹಕರ ಆಯ್ಕೆಗೆ ಹೆಚ್ಚಿನ ಅವಕಾಶ ಕಲ್ಪಿಸಲಾಗಿದೆ. ಮಳಿಗೆಯ ಪ್ರತಿದಿನ ಬೆಳಗ್ಗೆ 9 ರಿಂದ ರಾತ್ರಿ 8ರ ತನಕ ಮಾತ್ರ ತೆರೆದಿರುತ್ತದೆ. ಪ್ರತೀ ಮಂಗಳವಾರ ಮಧ್ಯಾಹ್ನ 2 ಗಂಟೆಯ ನಂತರ ರಜೆ ಇದ್ದು ರವಿವಾರ ಮಳಿಗೆ ತೆರೆದಿರುತ್ತದೆ.

ಕೋವಿಡ್-19 ರ ಲಾಕ್ ಡೌನ್ ಇದೀಗ ತೆರವುಗೊಂಡಿದ್ದ ಆರೋಗ್ಯ ಸುರಕ್ಷತೆ ದೃಷ್ಟಿಯಿಂದ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದರೊಂದಿಗೆ ಸರ್ಕಾರದ ಎಲ್ಲಾ ನಿಯಮಗಳನ್ನು ಮಳಿಗೆಯಲ್ಲಿ ಪಾಲಿಸಲಾಗುತ್ತಿದೆ. ಈ ಸಂಸ್ಥೆಗೆ ಬೇರೆ ಯಾವುದೇ ಊರಿನಲ್ಲಿ ಶಾಖೆಗಳು ಇರುವುದಿಲ್ಲ ಎಂದು ಮಳಿಗೆಯ ಮಾಲಕರು ಪ್ರಕಟಣೆಯಲ್ಲಿ ತಿಳಿಸಿದೆ.

Leave a Reply

Your email address will not be published. Required fields are marked *

error: Content is protected !!