ರಾಜ್ಯ ಮಟ್ಟದ ಭಜನಾ ಸ್ಪರ್ಧೆ- ಉದ್ಯಾವರ ಶ್ರೀನಾರಾಯಣಗುರು ಯುವಜನ ಕಲಾ ಮಂಡಳಿ ದ್ವಿತೀಯ
December 25, 2022
ಕಾಪು: ಕರಾವಳಿ ಮಿತ್ರವೃಂದ ಕಾಪು ಪಡು ಇದರ ಆಶ್ರಯದಲ್ಲಿ ನಡೆದ ರಾಜ್ಯ ಮಟ್ಟದ ಭಜನಾ ಸ್ಪರ್ಧೆಯಲ್ಲಿ ಉದ್ಯಾವರ ಬಿಲ್ಲವ ಮಹಾಜನ ಸಂಘದ ಅಂಗಸಂಸ್ಥೆಯಾದ ಶ್ರೀ ನಾರಾಯಣಗುರು ಯುವಜನ ಕಲಾ ಮಂಡಳಿ ಉದ್ಯಾವರ ತಂಡವು ದ್ವಿತೀಯ ಸ್ಥಾನವನ್ನು ಪಡೆದಿರುತ್ತದೆ.