ಉಡುಪಿ ಬಳ್ಳಾಲ್ ಮೊಬೈಲ್ಸ್: ಕ್ರಿಸ್ಮಸ್ ಹಾಗೂ ಹೊಸ ವರ್ಷದ ಪ್ರಯುಕ್ತ ವಿಶೇಷ ಆಫರ್
ಉಡುಪಿ ಡಿ.24(ಉಡುಪಿ ಟೈಮ್ಸ್ ವರದಿ): ನಗರದ ಪ್ರಸಿದ್ಧ “ಬಳ್ಳಾಲ್ ಮೊಬೈಲ್ಸ್” ನಲ್ಲಿ ಗ್ರಾಹಕರಿಗಾಗಿ ಕ್ರಿಸ್ಮಸ್ ಹಾಗೂ ಹೊಸ ವರ್ಷದ ಪ್ರಯುಕ್ತ ವಿಶೇಷ ಕೊಡುಗೆಯನ್ನ ನೀಡಲಾಗಿದೆ.
ಈ ಅದ್ಭುತ ಕೊಡುಗೆಯಲ್ಲಿ ಎಲ್ಲಾ ವಿಧದ ಆಪಲ್ ಐಫೋನ್ ಗಳು ಆಕರ್ಷಕ ಬೆಳೆಯಲ್ಲಿ ಲಭ್ಯವಿದೆ. ಬಜಾಜ್ ಫೈನಾನ್ಸ್ ಎಚ್.ಡಿ.ಬಿ, ಟಿವಿಎಸ್ ಕ್ರೆಡಿಟ್ ನೊಂದಿಗೆ ಝೀರೋ ಡೌನ್ ಪೇಮೆಂಟ್ ನಲ್ಲಿ ಆ್ಯಪಲ್ ಐಫೋನ್ ಖರೀದಿಸಿ 2538, 2913, 3330, 3745 ಹಾಗೂ 3999 ರೂಪಾಯಿಗಳ ಆರಂಭಿಕ ಇಎಂಐ ಕಂತುಗಳಲ್ಲಿ ಪಾವತಿಸಬಹುದಾಗಿದೆ.
ಪ್ರತಿ ಮೊಬೈಲ್ ಖರೀದಿಯ ಮೇಲೆ ಖಚಿತ ಬಹುಮಾನಗಳು ಸಿಗಲಿದ್ದು, ಈ ವಿಶೇಷ ಕೊಡುಗೆಯಲ್ಲಿ ಎಕ್ಸ್‌ಚೇಂಜ್ ಆಫರ್ ಹಾಗೂ ಸ್ಕ್ರ್ಯಾಚ್ ಆಂಡ್ ವಿನ್, ಲಕ್ಕಿ ಡ್ರಾ ಕೊಡುಗೆಗಳು ಲಭ್ಯವಿದೆ.
ಇಲ್ಲಿ ಎಲ್ಲಾ ಬಗೆಯ ವಿವಿಧ ಬ್ರಾಂಡ್ ಗಳ ಸ್ಮಾರ್ಟ್ ಫೋನ್ ಗಳು ಒಂದೇ ಸೂರಿನಡಿಯಲ್ಲಿ ಗ್ರಾಹಕರು ಪಡೆಯಬಹುದಾಗಿದೆ
ಈ ಹೊಸ ವರ್ಷಕ್ಕೆ ಹೊಸ ಐಫೋನ್ ಖರೀದಿಸಬೇಕು ಎಂದುಕೊಂಡಿರುವವರು ಕೂಡಲೇ ಉಡುಪಿಯ ಬಳ್ಳಾಲ್ಸ್ ಮೊಬೈಲ್ ಗೆ ಭೇಟಿ ನೀಡಿ ಅಥವಾ 9886245522 ಸಂಖ್ಯೆಯನ್ನು ಸಂಪರ್ಕಿಸುವಂತೆ ಸೂಚಿಸಲಾಗಿದೆ.