ಹಲಾಲ್ ಬೋರ್ಡ್ ಹಾಕಿರುವ ಹೋಟೆಲ್‌ಗಳನ್ನು ಬಹಿಷ್ಕರಿಸಿ: ಜಿಲ್ಲಾ ಬಿಜೆಪಿ ಅಧ್ಯಕ್ಷ ಕುಯಿಲಾಡಿ ಕರೆ

ಉಡುಪಿ: ದೇಶದಲ್ಲಿ ಅಲ್ಲಲ್ಲಿ ಕೆಲವು ಹೋಟೆಲ್‌ಗಳಲ್ಲಿ ಹಲಾಲ್ ಎಂಬ ಶೀರ್ಷಿಕೆಯೊಂದಿಗೆ ಹೇಳುವ ಪ್ರಕಾರ ಅದು ಮುಸ್ಲಿಮರ ನಂಬಿಕೆ, ಮುಸ್ಲಿಮರು ಹಲಾಲ್ ಮಾಡಿದ ಮಾಂಸವನ್ನು ತಿನ್ನಬೇಕು ಮತ್ತು ಮುಖಕ್ಕೆ ಮುಖಮಾಡಿ ಕುರಾನಿನ ವಿಧಿಯ ಪಠಿಸಿ ಪ್ರಾಣಿಯನ್ನು ಮುಸ್ಲಿಮನಿಂದಲೇ ವಧೆ ಮಾಡಬೇಕು ಶರಿಯಾ ಪಾಲಿಸುವವನಾಗಿರಬೇಕು ಎಂದು ಹೇಳುತ್ತಿದೆ.

ಆದರೆ ಹಿಂದೂಗಳ ಹೋಟೆಲ್‌ನಲ್ಲಿ ಹಾಲಾಲ್ ಎಂದು ಬರೆದು ಹಲಾಲ್ ಮಾಡಿದ ಕುರಿ, ಕೋಳಿಯನ್ನು ಹಿಂದೂಗಳಿಗೆ ತಿನ್ನಿಸುವುದು ಎಷ್ಷರ ಮಟ್ಟಿಗೆ ಸರಿ. ಇದು ಹಿಂದೂಗಳ ಮೇಲೆ ಶರಿಯಾ ಕಾನೂನು ಹೇರುವ ಪರೋಕ್ಷ ಪ್ರಯತ್ನವೇ? ಇದರಿಂದ ಬಹುಸಂಖ್ಯಾತ ಹಿಂದುಗಳ ಭಾವನೆಗೆ ದಕ್ಕೆಯಾಗುವುದಲ್ಲದೇ ಆದುದರಿಂದ ಯಾವುದೇ ಹಿಂದೂಗಳ ಹೋಟೆಲ್‌ಗಳಲ್ಲಿ ಹಲಾಲ್ ಎಂಬ ಬೋರ್ಡ್ ಇದ್ದರೆ ಅಥವಾ ಯಾವುದೇ ವಸ್ತುಗಳ ಪೊಟ್ಟಣದ ಮೇಲೆ ಹಲಾಲ್ ಎಂದು ಬರೆದಿದ್ದರೆ ಅದು ಮುಸಲ್ಮಾನರ ಶರಿಯತ ಕಾನೂನು ಪಾಲಿಸುವವರಿಗೆ ಮಾತ್ರ ಹಿಂದೂಗಳಿಗಲ್ಲ. ಹಿಂದೂಗಳು ಇದನ್ನು ಬಹಿಷ್ಕರಿಸಬೇಕು ಎಂದು ಜಿಲ್ಲಾ ಬಿಜೆಪಿ ಅಧ್ಯಕ್ಷರು ಕುಯಿಲಾಡಿ ಸುರೇಶ್ ನಾಯಕ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

2 thoughts on “ಹಲಾಲ್ ಬೋರ್ಡ್ ಹಾಕಿರುವ ಹೋಟೆಲ್‌ಗಳನ್ನು ಬಹಿಷ್ಕರಿಸಿ: ಜಿಲ್ಲಾ ಬಿಜೆಪಿ ಅಧ್ಯಕ್ಷ ಕುಯಿಲಾಡಿ ಕರೆ

  1. Thoo bewarsi nobody forced our hindu brothers to come &eat halal meant only fr muslims not for hindus where we live n secular everybody comes &eat there …u so called political leader simply dont create unnessacry scene over here.&for ur kind information its a brahmins who dosent eat food from even hindus hotel they go to only brahmins hotel…

Leave a Reply

Your email address will not be published. Required fields are marked *

error: Content is protected !!