ಉಡುಪಿ: ಜಿಲ್ಲಾ ಧಾರ್ಮಿಕ ಪರಿಷತ್ತಗೆ ನಾಮ ನಿರ್ದೇಶಿತ ಸದಸ್ಯರ ಪಟ್ಟಿ ಬಿಡುಗಡೆ
ಬೆಂಗಳೂರು:(ಉಡುಪಿಟೈಮ್ಸ್ ವರದಿ) ಉಡುಪಿ ಜಿಲ್ಲೆಯ ಜಿಲ್ಲಾ ಧಾರ್ಮಿಕ ಪರಿಷತ್ತಗೆ ನಾಮ ನಿರ್ದೇಶಿತ ಸದಸ್ಯರನ್ನು ತಕ್ಷಣದಿಂದ ಜಾರಿಗೆ ಬರುವಂತೆ ನಾಲ್ಕು ವರ್ಷಗಳ ಅವಧಿಗೆ ಅಥವಾ ಮುಂದಿನ ಆದೇಶದವರೆಗೆ ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಸರಕಾರದ ಅಧೀನ ಕಾಯದರ್ಶಿ ಕಂದಾಯ ಇಲಾಖೆ ಎಂ.ಎಲ್. ವರಲಕ್ಷ್ಮೀ ಆದೇಶ ಮಾಡಿ ಜಾರಿಗೊಳಿಸಿದ್ದಾರೆ.
1. ಅಧ್ಯಕ್ಷರು ಜಿಲ್ಲಾಧಿಕಾರಿ ಉಡುಪಿ ಜಿಲ್ಲೆ,
2. ಪದನಿಮಿತ್ತ ಕಾರ್ಯದರ್ಶಿ ಸಹಾಯಕ ಆಯುಕ್ತರು ಅಥವಾ ತಹಶೀಲ್ದಾರ್ ಉಡುಪಿ.
ಸದಸ್ಯರಾಗಿ:
3. ಹರಿಪ್ರಸಾದ್ ಭಟ್.ಪಿ ‘ಶ್ರೀನಿಕೇತನ’, ಹೆರ್ಗ, ಉಡುಪಿ
4 ರಾಮ್ ಭಟ್, ದೇನಬೆಟ್ಟು, ಸಾಣೂರು, ಕಾರ್ಕಳ
5 ವಾಸುದೇವ ಹಂಗಾರಕಟ್ಟೆ ಬಾಳುದ್ರು, ಹಂಗಾರಕಟ್ಟೆ
6. ಶಾಲಿನಿ, ಪಾರಂಪಳ್ಳಿ ಸಾಲಿಗ್ರಾಮ, ಉಡುಪಿ ತಾಲೂಕು.
7 ಸುನೀಲ್ ಕೆ.ಆರ್. ಪುಲ್ಕೇರಿ, ಕಾರ್ಕಳ ತಾಲೂಕು
8. ಪ್ರಣಯ್ ಶೆಟ್ಟಿ ಬೈಂದೂರು
9 ರಮಾಕಾಂತ ದೇವಾಡಿಗ ಪಡುಬಿದ್ರಿ, ಕಾಪು
10. ಯು. ಮೋಹನ್ ಉಪಾಧ್ಯ, ಕುಂಜಿಬೆಟ್ಟು, ಉಡುಪಿ.