ಉಡುಪಿ ವಿಕ್ಕಿ ಮೊಬೈಲ್ಸ್: ದಸರಾ ವಿಶೇಷ ಆಫರ್ ಆರಂಭ

ಉಡುಪಿ ಸೆ.27(ಉಡುಪಿ ಟೈಮ್ಸ್ ವರದಿ): ನಗರದ ಪ್ರಸಿದ್ಧ ವಿಕ್ಕಿ ಮೊಬೈಲ್ಸ್ ನಲ್ಲಿ ದಸರಾ ವಿಶೇಷ ಆಫರ್ ಆರಂಭಗೊಂಡಿದೆ. 

ಈ ವಿಶೇಷ ಕೊಡುಗೆಯು ಸೆ.26 ರಂದು ಆರಂಭಗೊಂಡಿದ್ದು ಅ.6 ರ ವರೆಗೆ ನಡೆಯಲಿದ್ದು, ಈ ಕೊಡುಗೆಯಲ್ಲಿ ಸ್ಕ್ರಾಚ್ ಆ್ಯಂಡ್ ವಿನ್ ಆಫರ್ ನಲ್ಲಿ ಗ್ರಾಹಕರು ಟಿವಿಎಸ್ ಜುಪಿಟರ್ ಹಾಗೂ ಪ್ರತಿ ತಿಂಗಳು 5 ಎಲ್.ಇ.ಡಿ ಟಿವಿ ಗೆಲ್ಲಬಹುದಾಗಿದೆ. ಇದರ ಜೊತೆಗೆ 5,000 ದ ವರೆಗೆ ಗಿಫ್ಟ್ಸ್ ಮತ್ತು ಕ್ಯಾಶ್ ಬ್ಯಾಕ್ ವೋಚರ್ ನ್ನು ಹಾಗೂ ಸ್ಮಾರ್ಟ್ ವಾಚ್ ಗಳು, ಏರ್ ಪಾಡ್ಸ್, ನೆಕ್ ಬ್ಯಾಂಡ್, ಇಯರ್ ಫೋನ್ಸ್, ಫ್ರೈ ಪ್ಯಾನ್ ಮೊದಲಾದ ಉಡುಗೊರೆಯನ್ನು ಗೆಲ್ಲುವ ಅವಕಾಶ ಪಡೆಯಬಹುದಾಗಿದೆ.

ಇಲ್ಲಿ ಎಲ್ಲಾ ಬ್ರಾಂಡ್ ನ ಮೊಬೈಲ್ ಗಳನ್ನು ಬೇರೆಲ್ಲಾ ಅಂಗಡಿ ಹಾಗೂ ಆನ್ಲೈನ್ ಬೆಲೆಗಿಂತ ಕಡಿಮೆ ಬೆಲೆಯಲ್ಲಿ ಖರೀದಿಸಬಹುದಾಗಿದ್ದು, ಇಷ್ಟು ಮಾತ್ರವಲ್ಲದೇ ಬಜಾಜ್ ಫೈನಾನ್ಸ್ ನಲ್ಲಿ ಫೋನ್ ಖರೀದಿಸಿ 800 ರೂ ಕ್ಯಾಶ್ ಬ್ಯಾಕ್ ಪಡೆಯಬಹುದಾಗಿದೆ.

ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ 9886834279 ನ್ನು ಸಂಪರ್ಕಿಸುವಂತೆ ಸೂಚಿಸಲಾಗಿದೆ.

Leave a Reply

Your email address will not be published. Required fields are marked *

error: Content is protected !!