ಬಲ್ಲಾಳ್ ಮೊಬೈಲ್ಸ್: ಝೀರೋ ಡೌನ್ ಪೇಮೆಂಟ್’ನಲ್ಲಿ ಆ್ಯಪಲ್ ಐಫೋನ್ ಖರೀದಿಗೆ ಸುವರ್ಣ ಅವಕಾಶ

ಉಡುಪಿ ಸೆ.25 (ಉಡುಪಿ ಟೈಮ್ಸ್ ವರದಿ): ನಗರದ ಕಲ್ಪನಾ ಚಿತ್ರಮಂದಿರ ಬಳಿಯ ಪ್ರಸಿದ್ಧ “ಬಲ್ಲಾಳ್ ಮೊಬೈಲ್ಸ್” ನಲ್ಲಿ ಇದೀಗ ಗ್ರಾಹಕರು ವಿಶೇಷವಾಗಿ ಝೀರೋ ಡೌನ್ ಪೇ ಮೆಂಟ್ ನಲ್ಲಿ ಆ್ಯಪಲ್ ಐಫೋನ್ ಗಳನ್ನು ಖರೀದಿ ಮಾಡಬಹುದಾಗಿದೆ.

ಇಲ್ಲಿ  ಐಫೋನ್ ಗಳು ಝೀರೋ ‌ಡೌನ್ ಪೇ ಮೆಂಟ್ ನಲ್ಲಿ ಶೂನ್ಯ ಬಡ್ಡಿದರದಲ್ಲಿ ಲಭ್ಯವಿದ್ದು, ಬಲ್ಲಾಳ್ ಮೊಬೈಲ್ಸ್ ನಲ್ಲಿ ಮಾತ್ರ ಆ್ಯಪಲ್ ಐ ಫೋನ್ ಗಳನ್ನು ಈ ವಿಶೇಷ ಕೊಡುಗೆಯಲ್ಲಿ ಖರೀದಿಸಬಹುದಾಗಿ.

ಈ ವಿಶೇಷ ಕೊಡುಗೆಯು ಸೆ.25 ರಿಂದ ಆರಂಭಗೊಂಡಿದ್ದು, ಆಪಲ್ ಐಫೋನ್ 12,13,14 ಸೀರೀಸ್ ಗಳನ್ನು  2,496 – 2,913 ಹಾಗೂ 3329 ರೂ ಗಳ ಸುಲಭ ಇಎಂಐ ಕಂತುಗಳಲ್ಲಿ ಪಾವತಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ 9886245522 ದೂರವಾಣಿ ಸಂಖ್ಯೆಯನ್ನು ಸಂಪರ್ಕಿಸುವಂತೆ ಸೂಚಿಸಲಾಗಿದೆ.

Leave a Reply

Your email address will not be published. Required fields are marked *

error: Content is protected !!