Coastal News ಉಡುಪಿ ಸಾವರ್ಕರ್ ವೃತ್ತ ನಾಮಕರಣ- ಆಕ್ಷೇಪಣೆಗೆ ಆಹ್ವಾನ September 21, 2022 ಉಡುಪಿ, ಸೆ 21: ಉಡುಪಿ ನಗರಸಭಾ ವ್ಯಾಪ್ತಿಯ ಜಿಲ್ಲಾ ಖಜಾನೆ ಎದುರಿನ ವೃತ್ತಕ್ಕೆ ವಿನಾಯಕ ದಾಮೋದರ್ ಸಾವರ್ಕರ್ ವೃತ್ತ ಎಂದು ನಾಮಕರಣಗೊಳಿಸುವ ಕುರಿತು ಆಕ್ಷೇಪಣೆ ಹಾಗೂ ಸಲಹೆಗಳಿದ್ದಲ್ಲಿ 30 ದಿನಗಳ ಒಳಗಾಗಿ ನಗರಸಭೆ ಪೌರಾಯುಕ್ತರ ಕಚೇರಿಗೆ ಸಲ್ಲಿಸುವಂತೆ ಪ್ರಕಟಣೆ ತಿಳಿಸಿದೆ. Continue Reading Previous ಹೆಬ್ರಿ: ಅಪ್ರಾಪ್ತ ಬಾಲಕಿಯ ಅತ್ಯಾಚಾರ- ಮುದ್ರಾಡಿಯ ಯುವಕ ಸೆರೆNext ಉಡುಪಿ: ಖಾಸಗಿ ಬಸ್ ಗಳಲ್ಲಿ ಹಳೆ ದರವನ್ನೇ ಪಡೆಯಲು- ಸಾರಿಗೆ ಇಲಾಖೆ ಸೂಚನೆ Leave a Reply Cancel replyYour email address will not be published. Required fields are marked *Comment * Name * Email * Website Save my name, email, and website in this browser for the next time I comment. Notify me of follow-up comments by email. Notify me of new posts by email. Δ