ಉಡುಪಿ: ಶಾರದಾ ದೇವಿಯ ಮೂರ್ತಿ ವಿಸರ್ಜನೆ

ಉಡುಪಿ: ಶ್ರೀ ಕೃಷ್ಣ ಮಠದ  ಪಾರ್ಕಿಂಗ್ ಬಳಿ  ಸಾರ್ವಜನಿಕ ಶ್ರೀ ಶಾರದಾ ದೇವಿ ಸಮಿತಿಯ ಶಾರದಾ ದೇವಿಯ ಮೂರ್ತಿ ವಿಸರ್ಜನೆ ವಿಜ್ರಭಣೆಯಿಂದ ನಡೆಯಿತು.


ಉಡುಪಿ ಸಾರ್ವಜನಿಕ ಶಾರದಾ ಮಹೋತ್ಸವ  ಸಮಿತಿಯ ಅಧ್ಯಕ್ಷರಾಗಿ ಸುಪ್ರಸಾದ ಶೆಟ್ಟಿ ,ಲಕ್ಷ್ಮೀ ನಾರಾಯಣ ರಾವ್ ಉಡುಪಿ , ಪ್ರಸನ್ನ ಶೆಟ್ಟಿ ,ರಾಧಾಕೃಷ್ಣ ಮೆಂಡನ್ ,ಶ್ರೀಮತಿ ಸುಬ್ರಭಾ ಆಚಾರ್ಯ ,ಶಶಿಧರ್ ಭಟ್ ,ಶ್ರೀಮತಿ ತಾರಾ ಆಚಾರ್ಯ , ಪದ್ಮಾ ರತ್ನ್ನಕರ ,ಜಯರಾಮ್ ದೇವಾಡಿಗ , ಹರೀಶ ಪೂಜಾರಿ ,ಸತೀಶ ಕುಮಾರ್ ,ನೂರಾರು ಭಕ್ತರು ಉಪಸ್ಥರಿದ್ದರು.

ಶಾರದಾ ದೇವಿಯ ಶೋಭಾ ಯಾತ್ರೆಯು ನಗರದ ವಿವಿಧ ಕಡೆಗಳಲ್ಲಿ ಸಂಚರಿಸಿ ,ಶಂಕರನಾರಾಯಣ ದೇವಸ್ಥಾನ ಸರೋವರದಲ್ಲಿ ವಿಸರ್ಜಿಸಲಾಯಿತು.

2 thoughts on “ಉಡುಪಿ: ಶಾರದಾ ದೇವಿಯ ಮೂರ್ತಿ ವಿಸರ್ಜನೆ

Leave a Reply

Your email address will not be published. Required fields are marked *

error: Content is protected !!