ಉಡುಪಿ: ದುಗ್ಲಿಪದವು ಯುವ ಸೇವಾ ಸಂಘ ಅಧ್ಯಕ್ಷರಾಗಿ ಸಂತೋಷ್‌ ಶೆಟ್ಟಿ ಆಯ್ಕೆ

ಉಡುಪಿ: ದುಗ್ಲಿಪದವು ಯುವ ಸೇವಾ ಸಂಘ, ಮಂಚಿ ಇದರ 2019–20ನೇ ಸಾಲಿನ ನೂತನ ಅಧ್ಯಕ್ಷರಾಗಿ ಸಂತೋಷ್‌ ಶೆಟ್ಟಿ ದುಗ್ಲಿಪದವು ಆಯ್ಕೆಯಾಗಿದ್ದಾರೆ.
ಸಂಘದ ಕಚೇರಿಯಲ್ಲಿ ಈಚೆಗೆ ನಡೆದ ಸಂಘದ ವಾರ್ಷಿಕ ಸಭೆಯಲ್ಲಿ ಅವರನ್ನು ಆಯ್ಕೆ ಮಾಡಲಾಗಿದೆ.


ಇತರ ಪದಾಧಿಕಾರಿಗಳು: ಗೌರವ ಸಲಹೆಗಾರ– ರಾಮಕೃಷ್ಣ ದುಗ್ಲಿಪದವು, ಬಾಲಕೃಷ್ಣಶೆಟ್ಟಿ ದುಗ್ಲಿಪದವು, ಸ್ಥಾಪಕಾಧ್ಯಕ್ಷ– ವಿನೋದ್‌ ಮಂಚಿ, ಪ್ರಧಾನ ಕಾರ್ಯದರ್ಶಿ– ಸತೀಶ್‌ ಬಿ. ಶೆಟ್ಟಿ ದುಗ್ಲಿಪದವು, ಉಪಾಧ್ಯಕ್ಷೆ–ಪೂರ್ಣಿಮಾ ದುಗ್ಲಿಪದವು, ಕಾರ್ಯದರ್ಶಿ– ಸುಮಂತ್‌ ದುಗ್ಲಿಪದವು, ಜಂಟಿ ಕಾರ್ಯದರ್ಶಿ– ನಳಿನಿ ದುಗ್ಲಿಪದವು, ಕೋಶಾಧಿಕಾರಿ– ಸಾಯಿಕಿರಣ್‌ ದುಗ್ಲಿಪದವು.
ಸಂಘಟನಾ ಕಾರ್ಯದರ್ಶಿ– ಸುವಿತ್‌ ದುಗ್ಲಿಪದವು, ಸಹ ಸಂಘಟನಾ ಕಾರ್ಯದರ್ಶಿ– ಅಮೃತಾ ದುಗ್ಲಿಪದವು, ಸಾಂಸ್ಕ್ರತಿಕ ಕಾರ್ಯದರ್ಶಿ– ನರಸಿಂಹ ದುಗ್ಲಿಪದವು, ಸಹ ಸಾಂಸ್ಕೃತಿಕ ಕಾರ್ಯದರ್ಶಿ–ಪ್ರತಿಮಾ, ಅನುಷ, ವನಿತಾ ದುಗ್ಲಿಪದವು, ಕ್ರೀಡಾ ಕಾರ್ಯದರ್ಶಿ–ರವೀಶ್‌ರಾಜ್‌ ದುಗ್ಲಿಪದವು, ಸಹ ಕ್ರೀಡಾ ಕಾರ್ಯದರ್ಶಿ– ವಿನೋದಾ ದುಗ್ಲಿಪದವು ಅವರು ನೇಮಕಗೊಂಡಿದ್ದಾರೆ.


ಕಾರ್ಯಕಾರಿ ಸಮಿತಿ ಸದಸ್ಯರಾಗಿ ವೀರೆಂದ್ರ ನಿಟ್ಟೂರು, ಶ್ರೀಕಾಂತ್‌ ಅಲೆವೂರು,
ಕಾರ್ತಿಕ್‌ ಕಡೆಕಾರ್‌, ವಿಕ್ರಂ ಮಂಚಿ, ಸುಜಿತ್‌ ದುಗ್ಲಿಪದವು, ಸಂದೇಶ್‌ ಶೆಟ್ಟಿ
ದುಗ್ಲಿಪದವು, ಸಚಿನ್‌ ದುಗ್ಲಿಪದವು, ಚರಣ್‌ ದುಗ್ಲಿಪದವು, ವರದ ದುಗ್ಲಿಪದವು,
ಸಂತೋಷ್‌ ದುಗ್ಲಿಪದವು, ಅನಂತಯ್ಯ ಆಚಾರ್ಯ ದುಗ್ಲಿಪದವು, ಶಿವಾನಂದ ಇಂದಿರಾನಗರ ಆಯ್ಕೆಯಾಗಿದ್ದಾರೆ.

Leave a Reply

Your email address will not be published. Required fields are marked *

error: Content is protected !!