ಮೂರು ದಿನ ಭಾರಿ ಮಳೆ : ಉಡುಪಿಯಲ್ಲೂ ರೆಡ್ ಅಲರ್ಟ್…!

ಉಡುಪಿ ಜಿಲ್ಲೆಯಲ್ಲೂ ಮೂರುದಿನ ದಿನ ಭಾರಿ ಮಳೆಯಾಗುವ ಸಂಭವವಿದ್ದು ಜಿಲ್ಲಾ ವಿಪತ್ತು ಪ್ರಾಧಿಕಾರ ರೆಡ್ ಅಲರ್ಟ್ ಘೋಷಿಸಿದೆ .ಮೀನುಗಾರರಿಗೆ ಪ್ರವಾಸಿಗರಿಗೆ ಸಮುದ್ರ ,ನದಿ ತೀರಕ್ಕೆ ಇಳಿಯದಂತೆ ಎಚ್ಚರಿಕೆ ನೀಡಿದೆ.

 ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು ಕಡ್ಡಾಯವಾಗಿ ಕೇಂದ್ರ ಸ್ಥಳದಲ್ಲಿ ಮೊಕ್ಕಾಂ ಹೂಡುವಂತೆ ಜಿಲ್ಲಾಧಿಕಾರಿಯವರ ಆದೇಶಿಸಿದ್ದು, ಶಾಲಾ‌ ಮಕ್ಕಳು  ತಗ್ಗು ಪ್ರದೇಶ, ಕೆರೆ ನದಿ ತೀರ, ಸಮುದ್ರ ತೀರ
ಪ್ರದೇಶಗಳಿಗೆ ಹೋಗದಂತೆ ಪೋಷಕರು ಮುಂಜಾಗ್ರತೆ ವಹಿಸಬೇಕೆಂದು ಜಿಲ್ಲಾಡಳಿತ ಮನವಿ ಮಾಡಿದೆ.

Leave a Reply

Your email address will not be published. Required fields are marked *

error: Content is protected !!