ಉಡುಪಿ: ರಾಧಾ ಮೆಡಿಕಲ್ಸ್ ನಿಂದ ಎ.8 ರಿಂದ ಹೋಮ್ ಡೆಲಿವರಿ ಸೇವೆ
ಉಡುಪಿ: ಉಡುಪಿಯಲ್ಲಿ ಕಳೆದ 33 ವರ್ಷಗಳಿಂದ ಜನರ ಅವಶ್ಯಕತೆಗೆ ಬೇಕಾದ ಔಷಧಿಗಳನ್ನು ದಿನದ 24 ಗಂಟೆಯೂ ಒದಗಿಸುವ ಸೇವೆ ಮಾಡುವ ಮೂಲಕ ಜನರ ಮೆಚ್ಚುಗೆಗೆ ಪಾತ್ರವಾದ ರಾಧಾ ಮೆಡಿಕಲ್ ಕೊರೊನಾ ಸಂಕಷ್ಟದ ಸಂದರ್ಭದಲ್ಲೂ ಜನರಿಗೆ ಅನುಕೂಲವಾಗುವಂತೆ ಇನ್ನಷ್ಟು ಉತ್ತಮ ಸೇವೆ ನೀಡುವ ಉದ್ದೇಶದಿಂದ ಎ. 8ರಿಂದ ಉಡುಪಿ ನಗರಸಭೆ ವ್ಯಾಪ್ತಿಯಲ್ಲಿರುವ ಮನೆಗಳಿಗೆ ನೇರವಾಗಿ ಡೆಲಿವರಿ ಸೇವೆ ಪ್ರಾರಂಭಿಸಲಿದೆ.
ಇದೀಗ ದೇಶದಾದ್ಯಂತ ಕೊರೊನಾ ಮಹಾಮಾರಿಯ ಭೀತಿ ಎದುರಾದ ನೆಲೆಯಲ್ಲಿ ಜನರಿಗೆ ಔಷಧಗಳು, ವೈದ್ಯಕೀಯ ಅವರ ಸಾಮಗ್ರಿಗಳನ್ನು ಖರೀದಿಸಲು ಬರುವಾಗ ಸಾಮಾಜಿಕ ಅಂತರ ಕಾಪಾಡುವ ನಿಟ್ಟಿನಲ್ಲಿ ಮೆಡಿಕಲ್ ಎದುರು ಸಾಲು ಸಾಲಾಗಿ ನಿಲ್ಲಬೇಕಾದ ಅನಿವಾರ್ಯತೆ ಎದುರಾಗಿದೆ ಅಲ್ಲದೆ ಹಿರಿಯ ನಾಗರಿಕರಿಗೆ ಬಿಸಿಲ ಬೇಗೆಯಲ್ಲಿ ನಿಲ್ಲಲೂ ಕಷ್ಟವಾಗುತ್ತಿದೆ. ಇದನ್ನು ತಪ್ಪಿಸುವ ಉದ್ದೇಶದಿಂದ ರಾಧಾ ಮೆಡಿಕಲ್ಸ್ (ಯೂನಿಟ್ ಆಫ್ ಸಾಯಿರಾಧಾ ಫಾರ್ಮಾ) ಇದೀಗ ಜನರು ಮೆಡಿಕಲ್‌ಗೆ ಬಂದು ನಿಂತು ದಣಿಯದಂತೆ ಅವರ ಮನೆಗಳಿಗೆ ಬೇಕಾದ ಔಷಧಿಗಳು ಮತ್ತು
ವೈದ್ಯಕೀಯ ಆವಶ್ಯ ವಸ್ತುಗಳನ್ನು ಹೋಮ್ ಡೆಲಿವರಿ ನೀಡಲು ಉದ್ದೇರಿಸಿದೆ.
ಹೋಮ್ ಡೆಲಿವ ಅವಶ್ಯಕತೆಯುಳ್ಳವರು ಉಡುಪಿಯ ಮೊಬೈಲ್ ಸಂಖ್ಯೆ: 9243350500
ಮಂಗಳೂರಿನ ಕರಂಗಲಪಾಡಿಯ 5 ಕಿ.ಮೀ. ವ್ಯಾಪ್ತಿಯಲ್ಲಿರುವ
ಮನೆಗಳಿಗೆ ನೇರವಾಗಿ ಡೆಲಿವರಿ ಸೇವೆ ನೀಡಲಾಗುವುದು. ಮೊಬೈಲ್ ಸಂಖ್ಯೆ: 9743758883 ಇದಕ್ಕೆ ವಾಟ್ಸಾಪ್ ಅಥವಾ ಕರೆ ಮಾಡಿ ಆರ್ಡರ್ ನೀಡಬಹುದೆಂದು ಸಂಸ್ಥೆಯ ಆಡಳಿತ ಮಂಡಳಿ ಪ್ರಕಟನೆ ತಿಳಿಸಿದೆ.
Good service for citizens
Very good service
Whether delivery charges free. Medlife giving minimum ten percent discount on all medicine and free delivery to the door step