ಉಡುಪಿ – ಶಂಕಿತ ರೋಗಿಯಲ್ಲಿ ಕೊರೋನಾ ಸೋಂಕು ಪತ್ತೆಯಾಗಿಲ್ಲ
ಉಡುಪಿ – ಇತ್ತೀಚೆಗಷ್ಟೇ ಉಡುಪಿ ಸರಕಾರಿ ಆಸ್ಪತ್ರೆಯಲ್ಲಿ ಕಾರ್ಕಳ ಗ್ರಾಮದ ವ್ಯಕ್ತಿಯೊಬ್ಬರಿಗೆ ಕೊರೋನಾ ಶಂಕಿಸಲಾಗಿದ್ದು ಆದರೆ ಈಗ ಶಂಕಿತ ಪ್ರಕರಣದ ವರದಿ ಲಭ್ಯವಾಗಿದ್ದು ಶಂಕಿತ ರೋಗಿಯಲ್ಲಿ ಕೊರೋನಾ ವೈರಾಣು ಪತ್ತೆಯಾಗಿಲ್ಲ ಎಂಬುದಾಗಿ ಆರೋಗ್ಯ ಇಲಾಖೆ ಸ್ಪಷ್ಟ ಪಡಿಸಿದೆ.
ಕಾರ್ಕಳ ತಾಲೂಕು ಮುನಿಯಾಲು ಗ್ರಾಮದ ರೋಗಿ ಉಡುಪಿ ಆಸ್ಪತ್ರೆಯಲ್ಲಿ ದಾಖಲಾಗಿದ್ದರು ,ಇಸ್ರೇಲ್ ಪ್ರವಾಸ ಮುಗಿಸಿ ಬಂದಿದ್ದ ಶಂಕತ ರೋಗಿ ಉಡುಪಿ ಜಿಲ್ಲಾಸ್ಪತ್ರೆಯ ಐಸೋಲೇಟೆಡ್ ವಾರ್ಡ್ ನಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು ಕಳೆದ ಎರಡು ದಿನಗಳಿಂದ ಈ ವ್ಯಕ್ತಿಗೆ ಚಿಕಿತ್ಸೆ ನೀಡಲಾಗುತ್ತಿತ್ತು ,ಸದ್ಯ ನೆಗೆಟಿವ್ ಬಂದ ಕಾರಣ ಆರೋಗ್ಯ ಇಲಾಖೆ, ಜನತೆ ನಿರಾಳವಾಗಿದ್ದರೆ.
Babu
Nagithota
I don’t understand, what comment want l do?