ಉಡುಪಿ ಬಿಟ್ಸ್ ಕಂಪ್ಯೂಟರ್ ಶಿಕ್ಷಣ ಕೋರ್ಸ್‌ಗಳಲ್ಲಿ ಸೀಮಿತ ಅವಧಿಗೆ 50% ರಿಯಾಯಿತಿ ಆ. 5 ರಿಂದ ಆ. 11 ರ ವರೆಗೆ

ಉಡುಪಿ : ಶ್ರೇಷ್ಠ ಗುಣಮಟ್ಟದ ಕಂಪ್ಯೂಟರ್ ಶಿಕ್ಷಣಕ್ಕೆ ಹೆಸರುವಾಸಿಯಾದ ಸಾವಿರಕ್ಕೂ ಮಿಕ್ಕಿ ಜನರಿಗೆ ಕಂಪ್ಯೂಟರ್ ಶಿಕ್ಷಣ ನೀಡಿದ ಹೆಗ್ಗಳಿಕೆಗೆ ಪಾತ್ರವಾದ ಉಡುಪಿ ಸರ್ವಿಸ್ ಬಸ್ ಸ್ಟಾಂಡ್ ಬಳಿಯ ರೆಹೆಮಾನ್ ಕಮರ್ಷಿಯಲ್ ಬಿಲ್ಡಿಂಗ್ ನ ಎರಡನೇ ಮಹಡಿಯಲ್ಲಿರುವ ಬಿಟ್ಸ್ ಕಂಪ್ಯೂಟರ್ ಎಜುಕೇಶನ್ ನಲ್ಲಿ ಶಿಷ್ಯವೃತ್ತಿ ಕಾರ್ಯಕ್ರಮದ ಅಡಿಯಲ್ಲಿ ಆ. 5 ರಿಂದ ಆ. 11 ರ ವರೆಗೆ ವಿವಿಧ ಕಂಪ್ಯೂಟರ್ ಕೋರ್ಸುಗಳಿಗೆ ಸೇರಬಯಸುವವರಿಗೆ ಶೇ . 50 ರಿಯಾಯಿತಿ ದೊರೆಯಲಿದೆ .


ಪ್ರಸ್ತಕ ಕಾಲಘಟ್ಟದಲ್ಲಿ ಯಾವುದೇ ಉದ್ಯೋಗಾವಕಾಶ ಪಡೆಯಲು ಕಂಪ್ಯೂಟರ್ ಶಿಕ್ಷಣ ಅನಿವಾರ್ಯವಾಗಿದ್ದು , ಈ ನಿಟ್ಟಿನಲ್ಲಿ ಅತೀ ಕಡಿಮೆ ಶುಲ್ಕದಲ್ಲಿ ಗುಣಮಟ್ಟದ ಕಂಪ್ಯೂಟರ್ ಶಿಕ್ಷಣ ನೀಡುವಲ್ಲಿ ಬಿಟ್ಸ್ ಕಂಪ್ಯೂಟರ್ಸ್ ಮುಂದಾಗಿದ್ದು ಪ್ರತಿ ವಿದ್ಯಾರ್ಥಿಯ ಮೇಲೆ ವೈಯಕ್ತಿಕ ಗಮನದೊಂದಿಗೆ ಸಂಸ್ಥೆಯು ನುರಿತ ಶಿಕ್ಷಕರಿಂದ ಪ್ರಾಯೋಗಿಕವಾಗಿ ತರಬೇತಿಯನ್ನು ನೀಡುತ್ತಿದೆ .

ಡಿಸಿಎ , ಪಿ ಜಿ ಡಿಸಿ ಎ, ಡಿಪ್ಲೋಮ ಇನ್ ಅಕೌಂಟಿಂಗ್ , ಡಿಪ್ಲೋಮ ಇನ್ ಫೈನಾನ್ಸ್ , ಡಿ ಟಿ ಪಿ , ಡಿಪ್ಲೋಮ ಇನ್ ಗ್ರಾಫಿಕ್ ಡಿಸೈನರ್ , ಡಿಪ್ಲೋಮ ಇನ್ ವೆಬ್ ಡಿಸೈನರ್ , ಹಾರ್ಡ್ ವೇರ್ ಮತ್ತು ಅನಿಮೇಷನ್ ನಂತಹ ಉದ್ಯೋಗಾವಕಾಶಕ್ಕೆ ಸೂಕ್ತವಾದ ಅತ್ಯಾಧುನಿಕ ಕೋರ್ಸುಗಳು ಲಭ್ಯವಿವೆ . ಈ ವಿಶೇಷ ರಿಯಾಯಿತಿ ಕೇವಲ ೫ ದಿನಗಳ ಕಾಲ ಮಾತ್ರ ಲಭ್ಯವಿದ್ದು ಇದರ ಪ್ರಯೋಜನ ಪಡೆದುಕೊಳ್ಳುವಂತೆ ಹಾಗೂ ಹೆಚ್ಚಿನ ಮಾಹಿತಿಗಾಗಿ ಬಿಟ್ಸ್ ಸಂಸ್ಥೆಯನ್ನು ಸಂಪರ್ಕಿಸುವಂತೆ ಸಂಸ್ಥೆಯ ಪ್ರಾಂಶುಪಾಲ ಚೇತನ್ ಕುಮಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ .

Leave a Reply

Your email address will not be published. Required fields are marked *

error: Content is protected !!