ಉಡುಪಿ: ಮತ್ತೆರಡು ಕೊರೋನಾ ಪಾಸಿಟಿವ್ ಸೋಂಕಿತರು
ಉಡುಪಿ: (ಉಡುಪಿ ಟೈಮ್ಸ್ ವರದಿ) ಮಾರ್ಚ್ 17 ರಂದು ದುಬೈ ನಿಂದ ಆಗಮಿಸಿದ ಉಡುಪಿ ಬಡಗುಬೆಟ್ಟುವಿನ 35 ವರ್ಷದ ವ್ಯಕ್ತಿ ಕೊರೋನಾ ಲಕ್ಷಣ ಹಿನ್ನಲೆಯಲ್ಲಿ ಮಾರ್ಚ್ 27 ರಂದು ಕಾರ್ಕಳದ ಆಸ್ಪತ್ರೆಗೆ ದಾಖಲಾಗಿದ್ದು, ಆತನ ಗಂಟಲು ದ್ರವದ ಮಾದರಿಯನ್ನು ಪರೀಕ್ಷೆಗೆ ಕಳುಹಿಸಿದ್ದು ಇಂದು ವರದಿ ಬಂದಿದ್ದು ಪಾಸಿಟಿವ್ ಆಗಿದೆ.
ಇನ್ನೊಂದು ಪ್ರಕರಣದಲ್ಲಿ ದುಬೈನಿಂದ ಬಂದಿದ್ದ ಉಡುಪಿ ದೆಂದೂರುಕಟ್ಟೆಯ 29 ವರ್ಷದ ವ್ಯಕ್ತಿ , ಕೊರೋನಾ ಲಕ್ಷಣ ಕಾರಣ ಮಾರ್ಚ್ 26 ರಂದು ಆಸ್ಪತ್ರೆಗೆ ದಾಖಲಾಗಿದ್ದ, ಆತನ ಗಂಟಲು ದ್ರವದ ಮಾದರಿಯನ್ನು ಪರೀಕ್ಷೆಗೆ ಕಳುಹಿಸಿದ್ದು, ಇಂದು ವರದಿ ಪಾಸಿಟಿವ್ ಬಂದಿದ್ದು, ಇಬ್ಬರು ರೋಗಿಗಳನ್ನು ಕೆಎಂಸಿ ಗೆ ದಾಖಲು ಮಾಡಿದೆ ಎಂದು ಡಿಎಚ್ಓ ತಿಳಿಸಿದ್ದಾರೆ.
ಮಣಿಪುರ ದೆಂದೂರುಕಟ್ಟೆಯ 29 ವರ್ಷದ ಯುವಕ ವಿದೇಶದಿಂದ ಬಂದು ಸ್ನೇಹಿತರಿಗೆ ಪಾರ್ಟಿ, ಕ್ರಿಕೆಟ್ ಆಟ, ಕೋಳಿ ಅಂಕ , ಬ್ಯಾಂಕ್ ಗೆ , ಹೊಳೆಯಲ್ಲಿ ಈಜಲು ಕೂಡ ಹೋಗಿದ್ದು, ಇದೀಗ ದೆಂದೂರ್‌ಕಟ್ಟೆ, ದೇವಳಗುಜ್ಜಿ, ಮಣಿಪುರ ಪ್ರದೇಶದ ಜನರು ಆತಂಕಗೊಂಡಿದ್ದು, ಜಿಲ್ಲಾಡಳಿತ ಸ್ಥಳೀಯರನ್ನು ಎಚ್ಚರಿಕೆಯಿಂದ ಇರುವಂತೆ ಸೂಚಿಸಿದೆ.
ಇ ಎಲ್ಲಾ ಮುಸ್ಲಿಮ್ಸ್ ಗಳೇ ಒಂದು ದೊಡ್ಡ ಕನ್ಲರೋನೋ ನ ಮುತ್ತಜ್ಜ, ಇವರು ದೇಶದ ಸಂವಿಧಾನ ವನ್ನೇ ಒಪ್ಪೋವುದಿಲ್ಲ ಅಂದ್ರೆ, ಮತ್ತೆ ನಮಗೆ ಟೆನ್ಶನ್ ಬೇಡ, ಆದರೂ ಮಾನವೀತೆಯ ಆದರಾದ ಮೇಲೆ ಅವರನ್ನೂ ಉಳಿಸ ಬೇಕು, ಯಾಕೆಂದ್ರೆ ನಾನು ಕೂಡಾ ಒಬ್ಬ ಹಿಂದೂ ಮತ್ತು ಹಿಂದುಳು ಮಾತ್ರಾ ಮಾನವೀಯತೆ ಉಳ್ಳವರು