ಸ್ಕೂಟಿಗೆ ಲಾರಿ ಡಿಕ್ಕಿ ಸವಾರ ಸ್ಥಳದಲ್ಲೇ ಸಾವು

ಉಡುಪಿ: ಉಪ್ಪೂರು ಸೇತುವೆ ಬಳಿ ಬುಧವಾರ ರಾತ್ರಿ ಲಾರಿಯೊಂದು ಸ್ಕೂಟಿಗೆ ಡಿಕ್ಕಿ ಹೊಡೆದು ಸವಾರ ಸ್ಥಳದಲ್ಲೇ ಮೃತ ಪಟ್ಟ ಘಟನೆ ನಡೆದಿದೆ .

ಮೃತ ಆದಿವುಡುಪಿ ಮಟನ್ ಸ್ಟಾಲ್ ನಡೆಸುವ ಬಾಗಲಕೋಟೆ ನಿವಾಸಿ ಪರಶು(34) ಎಂದು ತಿಳಿದು ಬಂದಿದೆ .

ಮೃತ ಅವಿವಾಹಿತನಾಗಿದ್ದು ಹಲವಾರು ವರ್ಷಗಳಿಂದ ಉಡುಪಿಯಲ್ಲಿ ವಾಸವಾಗಿದ್ದರು, ಕಠಿಣ ದುಡಿಮೆಯಿಂದ ಆದಿವುಡುಪಿ ಪರಿಸರದಲ್ಲಿ ಹೆಸರುವಾಸಿಗಿದ್ದರು.

Leave a Reply

Your email address will not be published. Required fields are marked *

error: Content is protected !!