ಪೈ ಇಂಟರ್‌ನ್ಯಾಷನಲ್ ಮಳಿಗೆಯಲ್ಲಿ ಮೂಡಿದ ಥರ್ಮೋಕೋಲ್ ಗಣಪ

ಉಡುಪಿ: ಉಡುಪಿ ನಗರದ ಪೈ ಇಂಟರ್‌ನ್ಯಾಷನಲ್ ಇಲೆಕ್ಟಾನಿಕ್ಸ್ ಮಳಿಗೆಯಲ್ಲಿ ಗಣೇಶ ಚತುರ್ಥಿ ಹಬ್ಬದಂದು ಥರ್ಮೋಕೋಲ್ ನಿಂದ ತಯಾರಿಸಿರುವ ಗಣಪತಿ ಕಲಾಕೃತಿ ನೋಡುಗರ ಗಮನ ಸೆಳೆಯಿತು. ಸಂಸ್ಥೆಯ ಸಿಬಂದಿಗಳಾದ ಸಂದೀಪ್ ಕುಮಾರ್, ಹರಿಪ್ರಸಾದ್ ಮತ್ತು ತೇಜಸ್ ಅವರು ಈ ಕಲಾಕೃತಿಯನ್ನು ತಯಾರಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!