ಪ್ರಧಾನಿ ಹೇಳಿದ ಸಪ್ತಪದಿ ಸೂತ್ರ

ನವದೆಹಲಿ (ಉಡುಪಿ ಟೈಮ್ಸ್ ವರದಿ )- ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಲಾಕ್ ಡೌನ್ ಸಂದರ್ಭದಲ್ಲಿ ಪಾಲಿಸಲು ಸಪ್ತ ಸೂತ್ರಗಳನ್ನು ತಿಳಿಸಿದ್ದಾರೆ
1 .ನಿಮ್ಮ ಮನೆಯಲ್ಲಿರುವ ಹಿರಿಯ ನಾಗರಿಕರನ್ನು ವಯೋ ವೃದ್ಧರನ್ನು ಕಾಳಜಿ ವಹಿಸಿ
2 ಸಾಮಜಿಕ ಅಂತರ ಲಾಕ್ ಡೌನ್ ಲಕ್ಷ್ಮಣ ರೇಖೆ ಪಾಲಿಸಿ
3 ನಿಮ್ಮ ಮನೆಯಲ್ಲಿದ್ದು ನಿಮ್ಮ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಮಾರ್ಗ ಸೂಚಿ ಪಾಲಿಸಿ
4 ಅರೋಗ್ಯ ಸೇತು ಅಪ್ಲಿಕೇಶನ್ ನ (arogya sethu app ) ಡೌನ್ಲೋಡ್ ಮಾಡಿ
5 ನಿರ್ಗತಿಕರಿಗೆ, ಬಡವರಿಗೆ ನಿಮ್ಮ ಕೈಲಾದ ಸೇವೆ ಮಾಡಿ
6 ಕಾರ್ಮಿಕರನ್ನು ಕೆಲಸದಿಂದ ತೆಗೆಯಬೇಡಿ
7 ಆರೋಗ್ಯ ಶುಚಿತ್ವ ಕಾರ್ಯಕರ್ತರ ಬಗ್ಗೆ ಗೌರವ ಇರಲಿ ಹೀಗೆ ಸಪ್ತ ಸೂತ್ರಗಳನ್ನು ಪ್ರಧಾನಿ ಮೋದಿ ದೇಶದ ಜನತೆಗೆ ತಿಳಿಸಿದರು.

Leave a Reply

Your email address will not be published. Required fields are marked *

error: Content is protected !!