ಕ್ರಿಕೆಟ್ ‌ಬೆಟ್ಟಿಂಗ್ ನಡೆಸುತ್ತಿದ್ದ ಮೂವರು ಬುಕ್ಕಿಗಳ ಬಂಧನ

ಉಳ್ಳಾಲ ಠಾಣಾ ವ್ಯಾಪ್ತಿಯಲ್ಲಿ ಕ್ರಿಕೆಟ್ ‌ಬೆಟ್ಟಿಂಗ್ ನಡೆಸುತ್ತಿದ್ದ ಬಂಧನ. ಬಂಧಿತರು ತಲಪಾಡಿಯ ಸಂತೋಷ ಶೆಟ್ಟಿ (35)ಹಾಗೂ ಕಂಕನಾಡಿಯ ಜೀವನ್‌ಕುಮಾರ್(25) ಬಂಧಿತರು. ಇವರಿಂದ ಎಪ್ಪತ್ತು ಸಾವಿರ ನಗದು ,ಐದು ಮೊಬೈಲ್,ಒಂದು ಕಾರು ವಶಕ್ಕೆ.

ಇನ್ನೊಂದು ಪ್ರಕರಣದಲ್ಲಿ
ಮುಡಿಪುವಿನ ನಿಶಾಂತ್ (21) ಇಪ್ಪತ್ತು ಸಾವಿರ ನಗದು ,ಮೊಬೈಲ್ ವಶ

Leave a Reply

Your email address will not be published. Required fields are marked *

error: Content is protected !!