ಬಹರೇನ್ ಬಿಲ್ಲವಾಸ್ ಅಧ್ಯಕ್ಷರಾಗಿ ಸುರೇಂದ್ರ ಉದ್ಯಾವರ್ ಮರು ಆಯ್ಕೆ
ಬಹರೇನ್: ಅನಿವಾಸಿ ಬಿಲ್ಲವರ ಸಂಘಟನೆಯಾದ ಬಹರೇನ್ ಬಿಲ್ಲವಾಸ್ ತನ್ನ ವಾರ್ಷಿಕ ಮಹಾಸಭೆಯನ್ನು ಪ್ಯಾಪಿಲಾನ್ ಹೋಟೆಲ್ ನ ಸಭಾಂಗಣದಲ್ಲಿ ಫೆ 14 ರಂದು ನಡೆಯಿತು. ಈ ಮಹಾಸಬೆಯಲ್ಲಿ ಮುಂದಿನ ಆಡಳಿತ ಮಂಡಳಿಯ
ಅಧ್ಯಕ್ಷರಾಗಿ ಸುರೇಂದ್ರ ಉದ್ಯಾವರ್ ಅವರನ್ನು ಸರ್ವಾನುಮತದಿಂದ ಆರಿಸಲಾಯಿತು.
ಆಡಳಿತ ಮಂಡಳಿ ಕುಳಿತವರು (ಎಡದಿಂದ) ನೈಲೆಶ್ ಸುವರ್ಣ (ಖಜಾಂಚಿ) ಭೋಜ ಪೂಜಾರಿ (ಪ್ರಧಾನ ಕಾರ್ಯಧರ್ಶಿ) ಸುರೇಂದ್ರ ಉದ್ಯಾವರ ( ಅಧ್ಯಕ್ಷ) ದಿನಕರ್ ಬಂಗೇರ (ಉಪಾದ್ಯಕ್ಷ) ಸಂತೋಷ್ ಬಂಗೇರ (ಉಪ ಕಾರ್ಯಧರ್ಶಿ) ನಿಂತವರು (ಎಡದಿಂದ) ಶಾಶ್ವತ್ (ಉಪ ಖಜಾಂಚಿ) ಶಶಿಧರ್ ಎರ್ಮಾಳ್ (ಮನೋರಂಜನ ಕಾರ್ಯಧರ್ಶಿ) ಪುರುಷೋತ್ತಮ್ ಪೂಜಾರಿ (ಸದಸ್ಯ) ರಂಜಿತ್ (ಕ್ರೀಡಾ ಕಾರ್ಯಧರ್ಶಿ) ವಿನಯ್ (ಸದಸ್ಯ) ಗಣೇಶ್ ಎಡನೀರ್ (ಉಪ ಮನೋರಂಜನ ಕಾರ್ಯಧರ್ಶಿ).