ಶ್ರೀಮದ್ ಸುಂಕೃತಿಂದ್ರ ತೀರ್ಥ ಸ್ವಾಮೀಜಿ ಯವರ ಪುಣ್ಯ ತಿಥಿ ಆರಾಧನೆ

ಉಡುಪಿ ಶ್ರೀ ಲಕ್ಷ್ಮೀ ವೆಂಕಟೇಶ ದೇವಸ್ಥಾನದಲ್ಲಿ ಬುಧವಾರದಂದು   ಶ್ರೀ ಸಂಸ್ಥಾನ ಕಾಶೀಮಠಾಧೀಶ ಶ್ರೀಮದ್ ಸುಂಕೃತಿಂದ್ರ ತೀರ್ಥ ಸ್ವಾಮೀಜಿ ಯವರ ಪುಣ್ಯ ತಿಥಿ ಆರಾಧನೆ ಅಂಗವಾಗಿ ಶ್ರೀಗಳ ಭಾವಚಿತ್ರಕ್ಕೆ ವಿಶೇಷ ಹೂಗಳಿಂದ ಅಲಂಕಾರ ,ಶ್ರೀ ಗುರುಗಳ ಗುಣಗಾನ ಮತ್ತು ಶ್ರೀ ದೇವರಿಗೆ ವಿಶೇಷ ಅಲಂಕಾರ ,ಭಜನಾ ಕಾರ್ಯಕ್ರ್ರಮ ನೆಡೆಯಿತು ದೇವಳದ ಮುಕ್ತೇಶ್ವರರಾದ  ಪಿ ವಿ ಶೆಣೈ ,ಆಡಳಿತ ಮಂಡಳಿಯ ಸದ್ಯಸರು ,ನೂರಾರು ಸಾಮಾಜ ಬಾಂಧವರು

ಮಾಹಾಪೂಜೆ ,ಅನ್ನಸಂತರ್ಪಣೆ ,ಪಾಲ್ಗೊಂಡರೂ ಅರ್ಚಕರಾದ  ವಿನಾಯಕ ಭಟ್ ಮಾರ್ಗದರ್ಶನದಲ್ಲಿ ರಾತ್ರಿ ಪಲ್ಲಕ್ಕಿ ಉತ್ಸವ ,ವಸಂತ ಪೂಜೆ ,ಅಷ್ಟಾವಧಾನ ಸೇವೆ ,ಪ್ರಸಾದ್ ವಿತರಣೆ ನೆಡೆಯಿತು.

 

Leave a Reply

Your email address will not be published. Required fields are marked *

error: Content is protected !!