ಶ್ರೀಕೃಷ್ಣ ಮಠ: ಅ.26 ರಿಂದ ದೀಪಾವಳಿ ಆಚರಣೆ

ಶ್ರೀಕೃಷ್ಣ ಮಠದಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ ದಿನಾಂಕ 26.10.2019 ಶನಿವಾರ ಸಾಯಂಕಾಲ ಚಂದ್ರೋದಯದಲ್ಲಿ ಜಲ ಪೂರಣ ಗಂಗಾ ಪೂಜೆ,ದಿನಾಂಕ 27.10.2019 ಭಾನುವಾರ ಬೆಳಿಗ್ಗೆ ಗಂಟೆ 05 .26 ಕ್ಕೆ ತೈಲಾಭ್ಯಂಗ, ಅದೇ ದಿನ ಸಾಯಂಕಾಲ ಧನಲಕ್ಷ್ಮೀ ಪೂಜಾ,ಬಲಿಂದ್ರ ಪೂಜಾ ಹಾಗೂ ದಿನಾಂಕ 28.10.2019 ಬಲಿಪ್ರತಿಪತ್,ಗೋಪೂಜೆ , ತುಳಸೀಪೂಜಾರಂಭವಾಗಲಿದೆ ಎಂದು ಶ್ರೀಮಠದ ಪ್ರಕಟಣೆ ತಿಳಿಸಿದೆ

Leave a Reply

Your email address will not be published. Required fields are marked *

error: Content is protected !!