ದಸರಾ ಹಬ್ಬಕ್ಕೆ ಬೆಂಗಳೂರು-ಕಾರವಾರಕ್ಕೆ ವಿಶೇಷ ರೈಲು


ಹಬ್ಬದ ಪ್ರಯುಕ್ತ ಬೆಂಗಳೂರು-ಮಂಗಳೂರಿಗೆ ಘೋಷಿಸಿದ್ದ ವಿಶೇಷ ರೈಲನ್ನು ಸಂಸದೆ ಶೋಭಾ ಕರಂದ್ಲಾಜೆಯವರ ಕೋರಿಕೆಯ ಮೇರೆಗೆ ಉಡುಪಿ-ಕುಂದಾಪುರ ಜನರಿಗೆ ಸಹಾಯಕವಾಗುವಂತೆ ಕಾರವಾರ ತನಕ ವಿಸ್ತರಿಸಿದ ಭಾರತೀಯ ರೈಲ್ವೆ.

ದಸರಾ ಹಬ್ಬದ ಸಮಯದಲ್ಲಿ ಬಸ್ ದರಗಳಲ್ಲಿ ಅತೀವ ಏರಿಕೆ ಕಂಡಿರುವುದರಿಂದ, ಉಡುಪಿ-ಕುಂದಾಪುರ ಭಾಗದ ಜನರಿಗೆ ಸಹಾಯವಾಗುವ ನಿಟ್ಟಿನಲ್ಲಿ ವಿಶೇಷ ರೈಲಿಗೆ ಸಂಸದರು ಬೇಡಿಕೆಯಿರಿಸಿದ್ದರು. ಸಂಸದರ ಕೋರಿಕೆಯ ಮೇರೆಗೆ ಭಾರತೀಯ ರೈಲ್ವೇ ಎರಡು ವಿಶೇಷ ರೈಲುಗಳ ಸೇವೆಯನ್ನು ಘೋಷಿಸಿದೆ.


ಬೆಂಗಳೂರು-ಕಾರವಾರ:ದಿನಾಂಕ: 04.10.19, ರಾತ್ರಿ 10:20ಕ್ಕೆದಿನಾಂಕ: 07.10.19, ರಾತ್ರಿ  11:55ಕ್ಕೆ
ಕಾರವಾರ-ಬೆಂಗಳೂರು:ದಿನಾಂಕ: 05:10:19 ಸಂಜೆ 5:00ಕ್ಕೆದಿನಾಂಕ: 08:10:19 ಸಂಜೆ 5:00ಕ್ಕೆ
ಕ್ಷೇತ್ರದ ಜನತೆ ಈ ಎರಡೂ ರೈಲಿನ ಸೇವೆಯ ಸದುಪಯೋಗ ಪಡೆಯುವಂತೆ ವಿನಂತಿ.

Leave a Reply

Your email address will not be published. Required fields are marked *

error: Content is protected !!