ಮಂಗಳೂರು ಸಹಿತ ಆರು ಜಿಲ್ಲೆಗಳು ರೆಡ್ ಝೋನ್: ಏ.14 ನಂತರ ಮತ್ತೆ ಲಾಕ್ ಡೌನ್ ಮುಂದುವರಿಕೆ

ಬೆಂಗಳೂರು: ರಾಜ್ಯದ ಆರು ಜಿಲ್ಲೆಗಳಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದರಿಂದ ಈ ಜಿಲ್ಲೆಗಳನ್ನು ರೆಡ್ ಝೋನ್‌ಗಳಾಗಿ ಗುರುತಿಸಿ ಲಾಕ್‌ಡೌನ್ ಮುಂದುವರಿಸುವ ಬಗ್ಗೆ ಸರಕಾರ ನಿರ್ಧರಿಸಿದೆಂದು ‘ಉಡುಪಿ ಟೈಮ್ಸ್’ ಗೆ ಉನ್ನತ ಮೂಲದಿಂದ ತಿಳಿದು ಬಂದಿದೆ.

ಏಪ್ರಿಲ್ 14 ರ ನಂತರ ಬೆಂಗಳೂರಿನ ಕೆಲ ಪ್ರದೇಶ, ಮಂಗಳೂರು, ಮೈಸೂರು, ನಂಜನಗೂಡು, ಗೌರಿಬಿದನೂರು, ಬೀದರ್‌ನ್ನು ರೆಡ್ ಝೋನ್ ಎಂದು ಗುರುತಿಸಿ ಲಾಕ್ ಡೌನ್ ಮುಂದುವರಿಸಲಾಗುವುದೆಂದು ತಿಳಿದು ಬಂದಿದೆ. ಈ ಬಗ್ಗೆ ಮುಖ್ಯಮಂತ್ರಿಗಳು ಕೇಂದ್ರ ಸರ್ಕಾರದ ಜೊತೆಗೆ ಸಭೆ ನಡೆಸಿ ರೆಡ್ ಝೋನ್‌ಗಳಲ್ಲಿ ಲಾಕ್‌ಡೌನ್ ಮುಂದುವರಿಸುವ ಬಗ್ಗೆ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ.

3 thoughts on “ಮಂಗಳೂರು ಸಹಿತ ಆರು ಜಿಲ್ಲೆಗಳು ರೆಡ್ ಝೋನ್: ಏ.14 ನಂತರ ಮತ್ತೆ ಲಾಕ್ ಡೌನ್ ಮುಂದುವರಿಕೆ

  1. Agreed for lockdown for the betterment of India but if this continues APL means middle class ppl will suffer more than BPL because BPL can cry and show their troubles to the govt., whereas APL category is weeping from within for, their feelings are useless to show. Better do some arrangements to them too.

Leave a Reply

Your email address will not be published. Required fields are marked *

error: Content is protected !!