ದ್ವಿತೀಯ ಪಿಯುಸಿ ಪರೀಕ್ಷೆ: ಮಾರ್ಚ್‌ 4ರಿಂದ 23 ರವರೆಗೆ

ಬೆಂಗಳೂರು: 2020–21 ರ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯ ಅಂತಿಮ ವೇಳಾಪಟ್ಟಿಯನ್ನು ಪದವಿಪೂರ್ವ ಶಿಕ್ಷಣ ಇಲಾಖೆ ಪ್ರಕಟಿಸಿದ್ದು ಮಾರ್ಚ್‌ 4ರಿಂದ 23 ರವರೆಗೆ ಪರೀಕ್ಷೆ ನಡೆಯಲಿದೆ. 

ವೇಳಾಪಟ್ಟಿ: ಮಾರ್ಚ್‌ 4 ಇತಿಹಾಸ, ಭೌತಶಾಸ್ತ್ರ, ಬೇಸಿಕ್ ಮ್ಯಾಥ್, ಮಾ 5 ತಮಿಳು, ತೆಲುಗು, ಮಲೆಯಾಳಂ, ಮರಾಠಿ, ಅರೆಬಿಕ್‌, ಫ್ರೆಂಚ್‌, ಮಾ 6 ಕರ್ನಾಟಕ ಶಾಸ್ತ್ರೀಯ ಸಂಗೀತ, ಹಿಂದೂಸ್ತಾನಿ ಸಂಗೀತ, ಮಾ.7 ಬಿಜಿನೆಸ್‌ ಸ್ಟಡೀಸ್‌, ಸಮಾಜಶಾಸ್ತ್ರ, ರಸಾಯನಶಾಸ್ತ್ರ, ಮಾ 10 ಉರ್ದು, ಮಾ 11 ಐಚ್ಛಿಕ ಕನ್ನಡ, ಲೆಕ್ಕಶಾಸ್ತ್ರ, ಗಣಿತ, ಮಾ 12 ಭೂಗೋಳಶಾಸ್ತ್ರ, ಮಾ 13 ಶಿಕ್ಷಣ, ಮಾ.14 ಮನೋವಿಜ್ಞಾನ, ಎಲೆಕ್ಟ್ರಾನಿಕ್ಸ್‌, ಕಂಪ್ಯೂಟರ್‌ ವಿಜ್ಞಾನ, ಮಾ 16 ತರ್ಕಶಾಸ್ತ್ರ, ಭೂಗರ್ಭ ಶಾಸ್ತ್ರ, ಗೃಹವಿಜ್ಞಾನ, ಮಾ 17 ಅರ್ಥಶಾಸ್ತ್ರ, ಜೀವಶಾಸ್ತ್ರ, ಮಾ 18 ಹಿಂದಿ, ಮಾ 19 ಕನ್ನಡ, ಮಾ 20 ಸಂಸ್ಕೃತ, ಮಾ 21 ರಾಜ್ಯಶಾಸ್ತ್ರ, ಸ್ಟಾಟಿಸ್ಟಿಕ್ಸ್‌, ಮಾ 23 ಇಂಗ್ಲಿಷ್‌.

1 thought on “ದ್ವಿತೀಯ ಪಿಯುಸಿ ಪರೀಕ್ಷೆ: ಮಾರ್ಚ್‌ 4ರಿಂದ 23 ರವರೆಗೆ

Leave a Reply to Sahana Cancel reply

Your email address will not be published. Required fields are marked *

error: Content is protected !!