ಸ್ಕೂಟಿ ಸ್ಕಿಡ್ : ಸವಾರ ಸಾವು

ಕುಂದಾಪುರ: ಸ್ಕೂಟಿ ಸ್ಕಿಡ್ ಆಗಿ ಶಿಕ್ಷಕ ಸಾವನ್ನಪ್ಪಿರುವ ಘಟನೆ  ಕೋಟದಲ್ಲಿ ನಡೆದಿದೆ.  36 ವರ್ಷದ ಸುರೇಶ್ ಹಂಗಾರಕಟ್ಟೆ ಮೃತದುರ್ದೈವಿ.

ಕುಂದಾಪುರ ವೆಂಕಟರಮಣ ಆಂಗ್ಲಮಾಧ್ಯಮ ಶಾಲೆಯಲ್ಲಿ ಶಿಕ್ಷಕರಾಗಿರೋ, ಇವರು ಶಾಲೆ ಮುಗಿಸಿ ಮನೆಗೆ ತೆರಳುತ್ತಿದ್ದ ವೇಳೆ ಸ್ಕೂಟಿ ಸ್ಕಿಡ್ ಆಗಿ ಬಿದ್ದು ಸಾವನಪ್ಪಿದ್ದಾರೆ. ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

error: Content is protected !!