ಮರಳು ಶೇಖರಣೆ ಸಾರ್ವಜನಿಕರಿಂದ ತೀವ್ರ ಆಕ್ಷೇಪ

ಹಿರಿಯಡಕ- ಇಲ್ಲಿನ ಸಾರ್ವಜನಿಕ ಗಾಂಧೀ ಮೈದಾನದಲ್ಲಿ ಮರಳನ್ನು ಶೇಖರಿಸುವ ಯಾರ್ಡ ನಿರ್ಮಿಸುತ್ತಿರುವ ಬಗ್ಗೆ ಸಾರ್ವಜನಿಕರು ಆಕ್ರೋಶವನ್ನ ವ್ಯಕ್ತಪಡಿಸಿ ಜಿಲ್ಲಾಧಿಕಾರಿಗಳಿಗೆ ಮನವಿಯನ್ನ ನೀಡಿದ್ದಾರೆ

ಬೊಮ್ಮಾರುಬೆಟ್ಟು, ಅಂಜಾರು ಗ್ರಾಮ ಪಂಚಾಯತ್ ವ್ಯಾಪ್ತಿಯ ಮುಖ್ಯ ಪೇಟೆಯಾಗಿರುವ ಹಿರಿಯಡಕದಲ್ಲಿ ಸಾರ್ವಜನಿಕ ಕ್ರೀಡಾ – ಆಟೋಟಗಳಿಗೆ, ಸಭೆ ಸಮಾರಂಭಗಳಿಗೆ, ಶಾಲಾ ವಿದ್ಯಾರ್ಥಿಗಳಿಗೆ, ಸಂಘ ಸಂಸ್ಥೆಗಳ ಸಾರ್ವಜನಿಕ ಕಾರ್ಯಕ್ರಮಗಳಿಗೆ ಉಪಯೋಗವಾಗುತ್ತಿದ್ದ ಮೈದಾನದಲ್ಲಿ ಈಗ ಸುತ್ತಲೂ ಬೇಲಿ ಹಾಕಿ ವೇ-ಬ್ರಿಡ್ಜ್ ನಿರ್ಮಿಸಲು ಮುಂದಾಗಿ ಬಜೆ ಡ್ಯಾಮ್ ನಿಂದ ತೆಗೆಯುವ ಮರಳನ್ನು ದಾಸ್ಥಾನು ವಿರಿಸಲು ಸಿದ್ದತೆಯನ್ನು ಮಾಡುತ್ತಿರುವ ಬಗ್ಗೆ ಇಲ್ಲಿನ ಸಾರ್ವಜನಿಕರು ವಿರೋಧಿಸಿದ್ದು ಸಾರ್ವಜನಿಕ ಈ ಗಾಂದೀ ಮೈದಾನವನ್ನ ಈ ಪರಿಸರದ ಅನುಕೂಲಕ್ಕಾಗಿ ತೆರವುಗೊಳಿಸುವಂತೆ ಜಿಲ್ಲಾಧಿಕಾರಿಯವರಲ್ಲಿ ಕೇಳಿಕೊಂಡಿದ್ದಾರೆ .

Leave a Reply

Your email address will not be published. Required fields are marked *

error: Content is protected !!