ಬಿಜೆಪಿಯ ಗೂಂಡಾಗಳಿಂದ ಸರಕಾರಿ ಅಧಿಕಾರಿಗಳಿಗೆ ರಕ್ಷಣೆ ನೀಡಿ – ಪ್ರಮೋದ್ ಮಧ್ವರಾಜ್

ಸರಕಾರಿ ಅಧಿಕಾರಿಯ ಮೇಲೆ ಬಿಜೆಪಿಯ ನಗರಸಭಾ ಸದಸ್ಯ ಮಾಡಿದ ಹಲ್ಲೆ ಪ್ರಕರಣವನ್ನು  ಮಾಜಿ ಸಚಿವ ಹಾಗೂ ಮಾಜಿ ಶಾಸಕ ಪ್ರಮೋದ್ ಮಧ್ವರಾಜ್ ಸಾಮಾಜಿಕ ಜಾಲ ತಾಣದಲ್ಲಿ  ಖಂಡಿಸಿದ್ದಾರೆ ..

ಈ ಘಟನೆಯನ್ನ ನಾನು ತೀವ್ರವಾಗಿ ಖಂಡಿಸುತ್ತೇನೆ ಹಾಗೂ ತಪಿತಸ್ಥ ನಗರಸಭಾ ಸದಸ್ಯನ ವಿರುದ್ಧ ತಕ್ಷಣ ಕಠಿಣ ಕ್ರಮಕೈಗೊಳ್ಳುವಂತೆ  ಹಾಗೂ ಸರಕಾರಿ  ಅಧಿಕಾರಿಗಳಿಗೆ ಬಿಜೆಪಿಯ ಗೂಂಡಾಗಳಿಂದ  ರಕ್ಷಣೆಯನ್ನ ನೀಡುವ ಸಲುವಾಗಿ ಭದ್ರತೆಯನ್ನ ನೀಡಬೇಕು ಎಂಬುದಾಗಿ ಈಗಾಗಲೇ ಪೊಲೀಸ್  ವರಿಷ್ಠಾಧಿಕಾರಿಗೆ ತಿಳಿಸಲಾಗಿದೆ ಎಂದು  ತಮ್ಮ ಟ್ವಿಟ್ಟರ್ ನಲ್ಲಿಆಕ್ರೋಶ ವ್ಯಕ್ತ ಪಡಿಸಿದರು…

1 thought on “ಬಿಜೆಪಿಯ ಗೂಂಡಾಗಳಿಂದ ಸರಕಾರಿ ಅಧಿಕಾರಿಗಳಿಗೆ ರಕ್ಷಣೆ ನೀಡಿ – ಪ್ರಮೋದ್ ಮಧ್ವರಾಜ್

  1. Pramodhjee andhu bjp serayasida nimage soppu haakilla yendhu indhu bjp naachike agalwa sir, nimge …
    MP election gey berake paksha dalli ninthiri nimge yeshtu vote sikkithu sir .rajakeeya nataka beda sir .olleyadalla .
    Nimgey innadaru bjp seruwa asey idre heli ,

Leave a Reply

Your email address will not be published. Required fields are marked *

error: Content is protected !!